ಪೆರಾಜೆ (ಕಲ್ಲುಚರ್ಪೆ) ಹಾಲು ಉತ್ಪಾದಕರ ಸಹಕಾರ ಸಂಘದ 2024 – 2029 ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಇಂದು ನಡೆಯಿತು.
ಅಧ್ಯಕ್ಷರಾಗಿ ಲವೀನ್ ಡಿ.ಪಿ., ಉಪಾಧ್ಯಕ್ಷರಾಗಿ ಪಿ.ಕರುಣಾಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರಾದ ಎಂ.ಎಚ್. ಸತೀಶ, ಪಿ.ಎಂ.ರಾಮಕೃಷ್ಣ, ಎನ್.ಎಸ್. ಮಹಾಬಲ, ಕೆ.ಜೆ.ಉಪೇಂದ್ರ, ವೇದಾವತಿ ಕೆ.ವಿ., ಕೆ. ಬಿ. ಹೊನ್ನಪ್ಪ, ರತ್ನಾವತಿ ಎಂ. ಎಸ್., ಡಿ.ಡಿ.ಸುಷ್ಮಾ ಹಾಗೂ ಕಾರ್ಯದರ್ಶಿ ಇಂದಿರಾ ಪೆರಾಜೆ ಉಪಸ್ಥಿತರಿದ್ದರು. ರಿಟರ್ನಿಂಗ್ ಅಧಿಕಾರಿ ಶಿವಲಿಂಗಯ್ಯ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
- Thursday
- January 30th, 2025