ತೊಡಿಕಾನ : ಯುವಕ ಆತ್ಮಹತ್ಯೆ amarasuddi - February 7, 2024 at 22:58 0 Tweet on Twitter Share on Facebook Pinterest Email ತೊಡಿಕಾನ ಗ್ರಾಮದ ಅವಿವಾಹಿತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.7 ರಂದು ಸಂಜೆ ನಡೆದಿದೆ. ದೇವರಗುಂಡಿ ವೆಂಕಪ್ಪ ನಾಯ್ಕರ ಪುತ್ರ ಲಕ್ಷ್ಮಣ ( 37) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತ ಯುವಕ ತಂದೆ, ತಾಯಿ, ಇಬ್ಬರು ಸಹೋದರರು ಹಾಗೂ ಸಹೋದರಿಯೊರ್ವಳನ್ನು ಅಗಲಿದ್ದಾರೆ. . . . . . . . . . Share this:WhatsAppLike this:Like Loading...