- Thursday
- November 21st, 2024
ರೈಟ್ ಟು ಲಿವ್ ಕೋಟೆಫೌಂಡೇಶನ್ ವತಿಯಿಂದ ಕೊಡ ಮಾಡಿದ ಶಾಚಾಲಯದ ಉದ್ಘಾಟನೆ ಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪೂರ್ಣಿಮಾ ಸೂತೋಡು ರವರು ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಪುರುಷೋತ್ತಮ ಪಾಪುನಡ್ಕ ವಹಿಸಿದ್ದರು. ವೇದಿಕೆಯಲ್ಲಿ ರೈಟ್ ಲಿವ್ ಕೋಟೆ ಫೌಂಡೇಶನ್ ನ ಕೋ ಒರ್ಡಿನೆಟರ್ ಪ್ರದೀಪ್ ಹುಳಿಯಡ್ಕ, ಹಳೆ ವಿದ್ಯಾರ್ಥಿ...
ಎಸ್.ಎಸ್.ಎಲ್.ಸಿ ಫಲಿತಾಂಶ ಉನ್ನತ್ತೀಕರಿಸುವಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರ ಪಾತ್ರ ಪ್ರಾಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಗಮನಹರಿಸುವ ಅಗತ್ಯತೆ ಇದೆ ಎಂದು ನಿವೃತ್ತ ಕ್ಷೇತ್ರಶಿಕ್ಷಣಾಧಿಕಾರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಅಧ್ಯಕ್ಷ ಚಂದ್ರಶೇಖರ ಪೇರಾಲು ಹೇಳಿದರು.ಅವರು ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ನಡೆದ ಪರೀಕ್ಷಾ ಪೂರ್ವ ಸಿದ್ಧತಾ ಮಾಹಿತಿ ಕಾರ್ಯಾಗಾರ ದಲ್ಲಿ ಮಾತನಾಡಿ, ಪೂರ್ವ ಸಿದ್ಧತೆಗಳ ಮೂಲಕ...
ಸುಳ್ಯದ ಶ್ರೀ ಶಾರದಾ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭ ದ.ಕ ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯರವರ ಅಧ್ಯಕ್ಷತೆಯಲ್ಲಿ ನಡೆಯಿತು. ದ.ಕ. ಗೌಡ ವಿದ್ಯಾಸಂಘದ ನಿರ್ದೇಶಕರಾದ ಡಾ. ಸಾಯಿ ಗೀತಾ ಜ್ನಾನೇಶ್ ರವರು ಅತಿಥಿಯಾಗಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿಯರು ಮತ್ತು ಉಪನ್ಯಾಸಕ...
ಇಂದು ಮುಗಿಯುವವರೆಗೂ ನಾಳೆ ನಮ್ಮದಲ್ಲ, ಬದುಕು ಕೊನೆಯಾಗುವವರೆಗೂ ಆಸೆ-ದುರಾಸೆಗಳು ಕೊನೆಯಾಗುವುದಿಲ್ಲ...ಮನುಷ್ಯನ ಮನಸ್ಸಿನ ಆಸೆಗಳಿಗೆ ಮಿತಿಯೇ ಇಲ್ಲ, ಅತಿಯಾಸೆಯೇ ದುಃಖಕ್ಕೆ ಮೂಲ ಎಂಬ ಮಾತು ಇಂದು ಯಾರಿಗೂ ನೆನಪೇ ಇಲ್ಲ...ಇನ್ನಷ್ಟು ಬೇಕು-ಮತ್ತಷ್ಟು ಬೇಕು ಎನ್ನುವ ಮನುಷ್ಯನ ಮನಸ್ಥಿತಿ ಬದಲಾಗಲೇ ಇಲ್ಲ, ಎಷ್ಟೇ ದೊರೆತರೂ ಮನುಷ್ಯನ ಮನಸ್ಸಿಗೆ ತೃಪ್ತಿಯೇ ಇಲ್ಲ...ಹಿರಿಯರ ಬದುಕಿನ ರೀತಿಯನ್ನು ನಾವು ಪಾಲಿಸುವುದೇ ಕಡಿಮೆ, ಹಾಗಾಗಿ...
ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಕಳಿಯಾಟಮಹೋತ್ಸವದ ಅಂಗವಾಗಿ ಸುಳ್ಯ ತಾಲೂಕಿನ ಸಮಾಜ ಬಾಂದವರು ವಿಜ್ರಂಭಣೆಯೊಂದಿಗೆ ಕೊಂಡೊಯ್ಯಲು ಉದ್ದೇಶಿಸಿರುವ ಹಸಿರು ಕಾಣಿಕೆ(ಹೊರೆ ಕಾಣಿಕೆ) ವಿಚಾರವಾಗಿ ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕರವರ ಅಧ್ಯಕ್ಷತೆಯಲ್ಲಿ ಚೆನ್ನಕೇಶವ ದೇವಾಲದಲ್ಲಿ ವಿಶೇಷ ಸಭೆ ಜರುಗಿತು. ಸಭೆಯಲ್ಲಿ ಹಸಿರುವಾಣಿ ವ್ಯವಸ್ಥೆಯ ಯಶಸ್ವಿಗಾಗಿ...
ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜಣ್ಣ ಇವರನ್ನು ಲೋಕಸಭಾ ಚುನಾವಣಾ ಕರ್ತವ್ಯ ಹಿನ್ನಲೆಯಲ್ಲಿ ವರ್ಗಾವಣೆ ಗೊಳಿಸಿ ಆದೇಶಿಸಲಾಗಿದೆ. ಇಲ್ಲಿಗೆ ನೂತನ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಶಿಕಾರಿಪುರದ ಅಧಿಕಾರಿ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದು ಕೇವಲ ಚುನಾವಣೆಯ ಹಿನ್ನಲೆಯಲ್ಲಿ ಮಾತ್ರ ಮಾಡಲಾಗಿದೆ ಚುನಾವಣೆ ಮುಗಿದ ಬಳಿಕ ಮೊದಲಿನಂತೆ ಸುಳ್ಯಕ್ಕೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಪೆರಾಜೆ:ಶ್ರೀ ಕಾವೇರಿ ಯುವಕ ಮಂಡಲದ ಇದರ ವಾರ್ಷಿಕ ಸಭೆಯು ಅಧ್ಯಕ್ಷ ರಾದ ಶ್ರೀ ದಯಾನಂದ ದೋಳ್ತಿಲ ಇವರ ಅಧ್ಯಕ್ಷತೆಯಲ್ಲಿ ಪೆರುಮುಂಡ ಅಂಗನವಾಡಿ ಕೇಂದ್ರದ ವಠಾರದಲ್ಲಿ ದಿನಾಂಕ 4.2.2024ನೇ ಆದಿತ್ಯವಾರ ನಡೆಯಿತು. ಅಧ್ಯಕ್ಷರಾದ ಶ್ರೀ ದಯಾನಂದ ದೋಳ್ತಿಲ, ಕಾರ್ಯದರ್ಶಿ ಮಂಜುನಾಥ(ಗುಲಾಬಿ), ಖಜಾಂಜಿ ವಿಪಿನ್ ಪೆರಂಗಾಜೆ ಅವರ ಅವಧಿ ಮುಗಿದಿದ್ದು ನೂತನ ಅಧ್ಯಕ್ಷರಾಗಿ ನೋಹಿತ್ ನಿಡ್ಯಮಲೆ,ಕಾರ್ಯದರ್ಶಿಯಾಗಿ ವಿಕೀತ್ ಕೊಳಂಗಾಯ,...
ಬರಹ : ಡಾ. ಮುರಲೀ ಮೋಹನ್ ಚೂಂತಾರುನಾಲಗೆ ಕ್ಯಾನ್ಸರ್ ಎನ್ನುವುದು ಬಾಯಿಯ ಕ್ಯಾನ್ಸರ್ನ ಒಂದು ಉಪ ವಿಂಗಡಣೆಯಾಗಿರುತ್ತದೆ. ಅದರೆ ಬಾಯಿಯ ಇತರ ಭಾಗಗಳಾದ ದವಡೆ, ಕೆನ್ನೆ, ತುಟಿ, ಅಂಗಳ ಮುಂತಾದ ಭಾಗದ ಕ್ಯಾನ್ಸರ್ಗಳಿಗಿಂತ ನಾಲಗೆ ಕ್ಯಾನ್ಸರ್ ಬಹಳ ಅಪಾಯಕಾರಿ. ಸಾಮಾನ್ಯವಾಗಿ ಕ್ಯಾನ್ಸರ್ ರೋಗದ ತ್ರೀವ್ರತೆಯನ್ನು ಗಡ್ಡೆಯ ಗಾತ್ರ ಮತ್ತು ಜೀವಕೋಶಗಳ ರಚನೆಯ ಮೇಲೆ ನಿರ್ಧರಿಸಲಾಗುತ್ತದೆ. ಆದರೆ...
ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ ವತಿಯಿಂದ ತಾಲೂಕಿನ ಯುವಕ ಯುವತಿ ಮಂಡಲಗಳಿಗೆ ಸರಕಾರಿ ಪದವಿಪೂರ್ವ ಕಾಲೇಜು ಮೈದಾನ ಸುಳ್ಯದಲ್ಲಿ ಜರುಗಿದ ಕ್ರೀಡಾಕೂಟದಲ್ಲಿ ಚೈತ್ರ ಯುವತಿ ಮಂಡಲ ಅಜ್ಜಾವರಕ್ಕೆ ರಘು ಬೆಂಗಳೂರು ಅವರು ಕೊಡಮಾಡಿದ ಟಿಶರ್ಟ್ ಅನ್ನು ಬಿಡುಗಡೆ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿ ಸುಳ್ಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಎ. ಎಂ.,...