Ad Widget

ದೇಶ ಸೇವೆ , ಪಕ್ಷ ಸಂಘಟನೆ , ಸಮಾಜಸೇವೆ ಮಾಡುತ್ತಿರುವ ಸಾಮಾನ್ಯ ಕಾರ್ಯಕರ್ತರನ್ನು ಪಕ್ಷ ಗುರುತಿಸಿದೆ – ನೂತನ ಅಧ್ಯಕ್ಷ ವೆಂಕಟ್ ವಳಲಂಬೆ

ದೇಶದ ಸೇವೆ ಮತ್ತು ಸಮಾಜ ಸೇವೆ ಮಾಡುತ್ತಿರುವ ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಗುರುತಿಸಿ ಹಿರಿಯರು ಸೂಚಿಸಿದ ದಾರಿಯಲ್ಲಿ ಸಾಗುತ್ತಾ ಪಕ್ಷ ಸಂಘಟನೆ ಮತ್ತು ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವ ಕೆಲಸಗಳನ್ನು ಬಿಜೆಪಿ ಪಕ್ಷದಲ್ಲಿ ಮಾತ್ರ ನೋಡಬಹುದಾಗಿದೆ ಅಲ್ಲದೆ ಮುಂದಿನ ದಿನಗಳಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ಸುಳ್ಯ ಮಂಡಲದಲ್ಲಿ ಕೂಡ ಮುಖ್ಯ ಭೂಮಿಕೆಗೆ ತರಲಾಗುವುದು. ಅಲ್ಲದೇ ಜಾತಿ , ಹಣಬಲ ಯಾವುದನ್ನು ನೋಡದೇ ಪಕ್ಷ ಸಂಘಟನೆ ಮತ್ತು ಕೆಲಸ ಕಾರ್ಯಗಳನ್ನು ನೋಡಿ ಜವಾಬ್ದಾರಿ ನೀಡುವ ಏಕೈಕ ಪಕ್ಷ ಎಂದರೆ ಬಿಜೆಪಿ ಮಾತ್ರ ಎಂದು ನೂತನ ಮಂಡಲ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೆಂಕಟ್ ವಳಲಂಬೆ ಅಮರ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading