Ad Widget

ಕಲಾ ಚೈತನ್ಯ ಪ್ರಶಸ್ತಿ ಗೆ ಸುಳ್ಯದ ಅವನಿ ಎಂ ಎಸ್ ಆಯ್ಕೆ

ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ ಕಾಸರಗೋಡು ಇವರು ಕೊಡ ಮಾಡುವ ಕಲಾ ಚೈತನ್ಯ ಪ್ರಶಸ್ತಿ ಗೆ ಅವನಿ ಎಂ ಎಸ್ ಸುಳ್ಯ ಆಯ್ಕೆ ಆಗಿದ್ದಾರೆ. ಈ ಸುಳ್ಯ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿ. ಸುಳ್ಯದ ಕಸಬಾ ಗ್ರಾಮದ ನೀರಬಿದಿರೆ ನಿವಾಸಿ ಮೋಂಟಡ್ಕ ಶಶಿಧರ ಎಂ.ಜೆ. ಹಾಗೂ ರೇಶ್ಮಾ ದಂಪತಿಗಳ ಪುತ್ರಿ.

. . . . .

Related Posts

error: Content is protected !!