ಸುಳ್ಯ ತಾಲೂಕು ಹರಿಹರ ಪಲ್ಲತ್ತಡ್ಕ ಗ್ರಾಮದ ಅಂಙಣ ದಿ.ಅಚ್ಚುತ ಗೌಡ ಅವರ ಪುತ್ರ ಪ್ರಮೋದ್ ಅಂಙಣ ಅವರು ಫೆ.02 ರಂದು ನಿಧನ ಹೊಂದಿದರು.
ಮೃತರು ತಾಯಿ ಭಾಗೀರಥಿ, ಪತ್ನಿ ರೇವತಿ, ಇಬ್ಬರು ಪುತ್ರರು, ಸಹೋದರ, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.