ವಿಶ್ವ ಬಂಟರ ಸಂಘದ ನೇತೃತ್ವದಲ್ಲಿ ಜರುಗಿದ ಕ್ರೀಡಾ ಕೂಟದಲ್ಲಿ ಸುಳ್ಯ ಘಟಕವು ಹಲವು ಪ್ರಶಸ್ತಿಗಳು ತನ್ನದಾಗಿಸಿಕೊಂಡಿತು.
200 ಮೀಟರ್ ಹಾಗೂ 100 ಮೀಟರ್ ಓಟದಲ್ಲಿ ದೇವಿಪ್ರಸಾದ್ ರೈ ಗೆಜ್ಜೆ ಪ್ರಥಮ, ಮಹಾಬಲ ರೈ ಬೂಡು 200 ಮೀಟರ್ ಓಟ ದಲ್ಲಿ ಪ್ರಥಮ,100ಮೀಟರ್ ಓಟದಲ್ಲಿ ತ್ರತೀಯ ಸ್ಥಾನ ಪಡೆದಿದ್ದಾರೆ. ಮಹಿಳಾ ವಿಭಾಗ ದ ಗುಂಡೆಸೆತ ಸರಿತಾ ನಾಗೇಶ್ ಶೆಟ್ಟಿ ಪ್ರಥಮ ಸ್ಥಾನ ಪಡೆದರು.
ಸುಳ್ಯ ಬಂಟರ ಸಂಘದ ಅಧ್ಯಕ್ಷರಾದ ಎನ್ ಜಯಪ್ರಕಾಶ್ ರೈ ಯವರು ವಿಜೇತರೀಗೆ ಅಭಿನಂದನೆ ಸಲ್ಲಿಸಿದರು.