
ಪೆಲ್ತಾಡ್ಕ ಪಯಸ್ವಿನಿ ಬಳಿ ಕಾರು ಬೈಕ್ ಡಿಕ್ಕಿ ಸವಾರ ನಿಗೆ ಗಾಯ ಗೊಂಡ ಘಟನೆ ಇದೀಗ ವರದಿಯಾಗಿದೆ.
ಕಲ್ಲುಗುಂಡಿಯಿಂದ ಆರಂತೋಡು ಕಡೆಗೆ ಬರುತ್ತಿದ್ದ ಕಾರು ಸುಳ್ಯ ಕಡೆಯಿಂದ ಮಾಡಿಕೇರಿ ಕಡೆಗೆ ತೆರಳುತ್ತಿದ್ದ ಬಬುಲೆಟ್ ಬೈಕ್ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರರಿಗೆ ಗಾಯ ಗೊಂಡ ಘಟನೆ ವರದಿಯಾಗಿದೆ ಸದ್ಯ ಗಾಯಗೊಂಡವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಸಾಗಿಸಿರುವುದಾಗಿ ತಿಳಿದು ಬಂದಿದೆ. ಘಟನೆ ನಡೆದಿದೆ.