- Wednesday
- April 2nd, 2025

ಶ್ರೀರಾಮ ಭಜನಾ ಮಂಡಳಿ ಮಡಪ್ಪಾಡಿ ಹಾಗೂ ಯುವಕ ಮಂಡಲ (ರಿ.) ಮಡಪ್ಪಾಡಿ ಸಹಯೋಗದಲ್ಲಿ ದಿನಾಂಕ 23/10/23ರ ಸೋಮವಾರ ಸಂಜೆ ಗಂಟೆ 7.30 ಕ್ಕೆ ಸನ್ಮಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಯುವಕ ಮಂಡಲ ಸಭಾಭವನ ಮಡಪ್ಪಾಡಿಯಲ್ಲಿ ನಡೆಯಿತು. 2022-23 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕ ಗಳಿಸಿದ ಸ್ಥಳೀಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಕಾರ್ಯಕ್ರಮದ...

ಪೆಲ್ತಾಡ್ಕ ಪಯಸ್ವಿನಿ ಬಳಿ ಕಾರು ಬೈಕ್ ಡಿಕ್ಕಿ ಸವಾರ ನಿಗೆ ಗಾಯ ಗೊಂಡ ಘಟನೆ ಇದೀಗ ವರದಿಯಾಗಿದೆ.ಕಲ್ಲುಗುಂಡಿಯಿಂದ ಆರಂತೋಡು ಕಡೆಗೆ ಬರುತ್ತಿದ್ದ ಕಾರು ಸುಳ್ಯ ಕಡೆಯಿಂದ ಮಾಡಿಕೇರಿ ಕಡೆಗೆ ತೆರಳುತ್ತಿದ್ದ ಬಬುಲೆಟ್ ಬೈಕ್ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರರಿಗೆ ಗಾಯ ಗೊಂಡ ಘಟನೆ ವರದಿಯಾಗಿದೆ ಸದ್ಯ ಗಾಯಗೊಂಡವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಸಾಗಿಸಿರುವುದಾಗಿ ತಿಳಿದು ಬಂದಿದೆ....