3.ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಉಚಿತ ಹೊಮ್ ಡೆಲಿವರಿ.
ಸ್ವಾಗತ್ ಫ್ರೆಶ್ ಫ್ರುಟ್ಸ್ ಮತ್ತು ವೆಜಿಟೇಬಲ್ ಮೇನಾಲದಲ್ಲಿ ಶುಭಾರಂಭ ಗೊಂಡಿತು .
ನೂತನ ಅಂಗಡಿಯ ಉದ್ಘಾಟನೆಯನ್ನು ಶ್ರೀ ರವೀಂದ್ರನಾಥ್ ರೈ ಮೇನಾಲ ನೆರವೇರಿಸಿದರು
ಈ ಸಂದರ್ಭದಲ್ಲಿ ಪ್ರಸಾದ್ ರೈ ಮೇನಾಲ , ರಂಜಿತ್ ರೈ ಮೇನಾಲ , ರಾಮಕೃಷ್ಣ ರೈ ಮೇನಾಲ ,ಜಯರಾಮ( ಮಣಿ) ಮೇನಾಲ
ಸುಧಾಮನಿ ಶೆಟ್ಟಿ ಮೇನಾಲ,ಅಬ್ದುಲ್ ಮೇನಾಲ
ಅದ್ವಿತ್ ರೈ ,ರಾಜೇಶ್ ಗೌಡ ಮೇನಾಲ ,ಕೃಷ್ಣಪ ಕಲ್ಲಗುಡೆ
ಜಯರಾಮ ಕಲ್ಲಗುಡೆ ,ಭಾಸ್ಕರ ಕಲ್ಲಗುಡೆ ,ಚಿದಾ ಕಲ್ಲಗುಡೆ ,ರವಿ ಮೇನಾಲ ,ಖಾದರ್ ಬೆಲ್ಯ ,ಶೌಕತ್ ಬೆಲ್ಯ
ಮನೋಜ್ ಪೊಡುಂಬಾ, ಗಣೇಶ್ ಕಲ್ಲಗುಡೆ
ಪಕೀರ ಮೇನಾಲ,ಹರಿಪ್ರಸಾದ್ ಕಲ್ಲಗುಡೆ ಗಿರೀಶ್
ಹಾಗೂ ಮಾಲಕರದ ಪ್ರಕಾಶ್ ಕಲ್ಲಗುಡೆ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಮಾಲಕರು
200ರೂ ತರಕಾರಿ ಪಡೆದುಕೊಂಡರೆ ಫ್ರೀ ಹೋಮ್ ಡೆಲಿವರಿ 3.ಕಿ.ಮೀ ವ್ಯಾಪ್ತಿಯಲ್ಲಿ ಮಾಡಲಾಗುವುದು ಅಲ್ಲದೇ ಮದುವೆ ಮತ್ತು ಇತರೆ ಸಭೆ ಸಮಾರಂಭಗಳಿಗೆ ಹೋಲ್ ಸೇಲ್ ದರದಲ್ಲಿ ನೀಡಲಾಗುವುದು ಎಂದು ತಳಿಸಿದ್ದಾರೆ.