
ಸುಳ್ಯ ಗೂನಡ್ಕದಲ್ಲಿ ಕೆಲ ತಿಂಗಳುಗಳ ಹಿಂದೆ ವರದರಾಜ್ ಎಂಬುವವರ ಮನೆಯ ಹಟ್ಟಿಯಿಂದ ದನ ಕಳ್ಳತನ ಪ್ರಕರಣ ನಡೆದಿತ್ತು ಇದೀಗ ಪೋಲಿಸ್ ಇಲಾಖೆಯ ಅಧಿಕಾರಿಗಳು ಆರೋಪಿಗಳ ಸಹಿತ ಪಿಕಪ್ ಮತ್ತು ಒಂದು ಸ್ವಿ್ಫ್ಟ್ ಕಾರು ಸಹಿತ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದು ಸ್ಥಳ ಮಹಜರು ನಡೆಸಲು ಕರೆದೋಯ್ದು ಇದೀಗ ವಾಪಸ್ ಕರೆತರುತ್ತಿರುವುದಾಗಿ ತಿಳಿದು ಬಂದಿದೆ . ಕ್ರೈಂ ಎಸೈ ಸರಸ್ವತಿ ನೇತ್ರತ್ವದಲ್ಲಿ ಈ ಕಾರ್ಯಚರಣೆ ನಡೆಸಲಾಗಿದೆ ಆರೋಪಿಗಳ ಪೈಕಿ ಓರ್ವ ಮರ್ಕಂಜ ಮೂಲ ಮತ್ತು ಇನ್ನೋರ್ವ ಕೇರಳ ಮೂಲದಾತ ಎಂದು ತಿಳಿದುಬಂದಿದೆ . ಹೆಚ್ಷಿನ ಮಾಹಿತಿ ನಿರೀಕ್ಷಿಸಲಾಗಿದೆ.