- Saturday
- April 5th, 2025

ಸುಳ್ಯ ಗೂನಡ್ಕದಲ್ಲಿ ಕೆಲ ತಿಂಗಳುಗಳ ಹಿಂದೆ ವರದರಾಜ್ ಎಂಬುವವರ ಮನೆಯ ಹಟ್ಟಿಯಿಂದ ದನ ಕಳ್ಳತನ ಪ್ರಕರಣ ನಡೆದಿತ್ತು ಇದೀಗ ಪೋಲಿಸ್ ಇಲಾಖೆಯ ಅಧಿಕಾರಿಗಳು ಆರೋಪಿಗಳ ಸಹಿತ ಪಿಕಪ್ ಮತ್ತು ಒಂದು ಸ್ವಿ್ಫ್ಟ್ ಕಾರು ಸಹಿತ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದು ಸ್ಥಳ ಮಹಜರು ನಡೆಸಲು ಕರೆದೋಯ್ದು ಇದೀಗ ವಾಪಸ್ ಕರೆತರುತ್ತಿರುವುದಾಗಿ ತಿಳಿದು ಬಂದಿದೆ . ಕ್ರೈಂ ಎಸೈ...

ಸುಬ್ರಹ್ಮಣ್ಯ: ಸೇವಾ ಕೈಂಕರ್ಯವೆಂಬ ಶ್ರೇಷ್ಠ ಮನೋಭಾವನೆ ಯುವ ಜನಾಂಗದಲ್ಲಿ ಅನುರಣಿತವಾಗಲು ಎನ್ನೆಸ್ಸೆಸ್ ರಹದಾರಿ. ಯುವ ವಿದ್ಯಾರ್ಥಿಗಳ ಭವಿಷ್ಯದ ಕನಸುಗಳನ್ನು ಈಡೇರಿಸುವ ಶಕ್ತಿ ರಾಷ್ಟ್ರೀಯ ಸೇವಾ ಯೋಜನೆಯಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಇದು ರಹದಾರಿ. ಸೇವೆಯು ಬದುಕಿನ ಅವಿಭಾಜ್ಯ ಅಂಗ ಎಂಬ ಪಾಠವನ್ನು ವಿದ್ಯಾರ್ಥಿ ಯುವ ಜನಾಂಗಕ್ಕೆ ಬೋಧಿಸುವ ಅನನ್ಯ ಕಾರ್ಯವನ್ನು ಎನ್‌ಎಸ್‌ಎಸ್ ನೆರವೇರಿಸುತ್ತಾ ಬಂದಿದೆ.ಬದುಕನ್ನು ಕಟ್ಟಿಕೊಳ್ಳಲು...