
ಹಿಂದೂ ಜಾಗರಣ ವೇದಿಕೆ ಶಾಂತಿನಗರ ಇವರಿಂದ ಪೈಚಾರ್ ನಿಂದ ಹಳೆಗೇಟು ವರೆಗೆ ಸ್ವಚ್ಚತಾ ಅಭಿಯಾನ ನಡೆಯಿತು. ಈ ಕಾರ್ಯದಲ್ಲಿ ಕೆ ದಾಮೋದರ ಮಂಚಿ, ಎಂ ಬಾಲಗೋಪಾಲ ಸೇರ್ಕಜೆ,ಜಗದೀಶ ಎನ್ ಆರ್, ಸಂಜಯ್ ಕುಮಾರ್ ಪೈಚಾರ್ , ರಾಮಚಂದ್ರ ಕುಕ್ಕಾಜೆಕಾನ, ಪ್ರಶಾಂತ್ ಕನ್ನಡ್ಕ, ಕೆ.ಕೃಷ್ಣ ನಾಯ್ಕ್ ನಿವೃತ್ತಿ ತಹಶೀಲ್ದಾರ್,ಸುಂದರ ರೈ, ಯೋಗಿಶ್ ಮುಖಾರಿ, ಶ್ರೀಮತಿ ಲಲಿತಾ ಕೃಷ್ಣ ನಾಯ್ಕ್, ಶ್ರೀ ಮತಿ ಇಂದಿರಾ ಮಂಚಿ, ಶ್ರೀಮತಿ ಸುಮ ಗೋಪಾಲ್, ಹರೀಶ್ ಭಟ್, ಗೌತಮ್ ಸೇರ್ಕಜೆ, ಶ್ರೀ ದೇವಿ ಮಂಚಿ ಮತ್ತಿತರರು ಬಾಗವಹಿಸಿದ್ದರು.
