Ad Widget

ಸುಳ್ಯ : ಕಸ ತಂದು ರಸ್ತೆ ಬದಿಯಲ್ಲಿ ಎಸೆದವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ- ಅದರಲ್ಲಿದೆ ಪಕ್ಷದ ಅಭ್ಯರ್ಥಿಯ ಭಾವಚಿತ್ರವಿರುವ ಕರಪತ್ರ

ಅಜ್ಜಾವರ – ನಾರ್ಕೊಡು ರಸ್ತೆಯ ಬದಿಯ ಅರಣ್ಯ ಪ್ರದೇಶದಲ್ಲಿ ಯಾರೋ ಕಸ ತಂದು ಸುರಿದಿದ್ದು ಕ್ರಮ ಕೈಗೊಳ್ಳಲು ಜನ ಆಗ್ರಹಿಸಿದ್ದಾರೆ. ಈ ಕಸದ ರಾಶಿಯಲ್ಲಿ ಸುಳ್ಯದ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿಪಕ್ಷದ ಅಭ್ಯರ್ಥಿ ಸುಮನಾ ಬೆಳ್ಳಾಳ್ಕರ್ ಅವರ ಭಾವಚಿತ್ರ ವಿರುವ ಪೇಪರ್ ಪೋಸ್ಟರ್ ಗಳು ಪತ್ತೆಯಾಗಿದೆ.

. . . . . . . . .


ಅಜ್ಜಾವರದಿಂದ ಮೇದಿನಡ್ಕ ನಾರ್ಕೊಡು ಗೆ ತೆರಳುವ ರಸ್ತೆಯ ಬದಿಯಲ್ಲಿ ಒಂದು ಲೋಡ್ ತ್ಯಾಜ್ಯವನ್ನು ಕಳೆದ ಶುಕ್ರವಾರ ರಾತ್ರಿ ಸುರಿಯಲಾಗಿದೆ ಎಂದು ತಿಳಿದುಬಂದಿದೆ . ಇದರಲ್ಲಿ ಸುಳ್ಯದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನಾ ಬೆಳ್ಳಾಳ್ಕಾರ್ ಭಾವಚಿತ್ರವಿರುವ ಪೋಸ್ಟರ್ ಜೊತೆಗೆ ಕೆಲವೊಂದು ಹೆಸರುಗಳು ಪತ್ತೆಯಾಗಿದ್ದು ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

. . . . . . .

ಆಮ್ ಆದ್ಮಿ ಜಿಲ್ಲಾ ಕಾರ್ಯದರ್ಶಿ ಕಲಂದರ್ ಪ್ರತಿಕ್ರಿಯಿಸಿ ನಾವು ಇಂತಹ ಕೆಲಸಗಳನ್ನು ಮಾಡಿಲ್ಲ. ಈ ರೀತಿಯ ಕೆಲಸ ಮಾಡಿದವರನ್ನು ಕೂಡಲೇ ಪತ್ತೆ ಹಚ್ಚಿ ಕಠಿನ ಕ್ರಮ ಕೈಗೊಳ್ಳಬೇಕೆಂದು ಎಂದು ಆಗ್ರಹಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading