ಕೂರ್ನಡ್ಕ ವ್ಯಕ್ತಿ ನೀರಲ್ಲಿ ನಾಪತ್ತೆ ಪ್ರಕರಣ ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚಲು ತಾಲೂಕು ಆಡಳಿತಕ್ಕೆ ವಿಖಾಯ ತಂಡ ಸಾಥ್.

. . . . . . . . .

ನಿನ್ನೆ ಸಂಜೆ ಅಲೇಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ನೀರಿಗೆ ಬಿದ್ದು ನಾಪತ್ತೆಯಾದ ನಾರಾಯಣ ಇವರನ್ನು ಹುಡುಕಲು ಅರಂತೋಡು ವಿಖಾಯ ತಂಡದ ಸದಸ್ಯರು ಇಂದು ಆಗಮಿಸಿದ್ದು ಹುಡುಕಾಟ ನಡೆಸಿದ್ದಾರೆ ಆದರೆ ಇಂದು ಕತ್ತಲಾದ ಪರಿಣಾಮ ಹುಡುಕಾಟ ಸಂಜೆಯ ಹೊತ್ತಿಗೆ ನಿಲ್ಲಿಸಲಾಯಿತು ಈ ಕಾರ್ಯಚರಣೆಯಲ್ಲಿ ವಿಖಾಯ ತಂಡದ ಸದಸ್ಯರಾದ ತಾಜುದ್ದೀನ್ ಟರ್ಲಿ,
ಅಬ್ದುಲ್ ಕಾದರ್ ಮೊಟ್ಟೆ0ಗಾಯ
ತಾಜುದ್ದೀನ್ ಆರಂತೋಡು,
ಮುನೀರ್ ಆರಂತೋಡು ಹಾಗೂ ಮತ್ತಿತರ ವಿಖಾಯ ಸದಸ್ಯರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading