ಕನಕಮಜಲು ಪ್ರತ್ಯೇಕ ಪ್ರಕರಣಗಳಲ್ಲಿ ಮನೆ ಗೋಡೆ ಕುಸಿತ , ಇನ್ನೊಂದೆಡೆ ಬರೆ ಕುಸಿದು ಮನೆಗೆ ಹಾನಿ !

ಸುಳ್ಯ ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಕೋಡಿ ಎಂಬಲ್ಲಿ ಕಳೆದೆರಡು ದಿನಗಳಿಂದ ಸುರಿಧ ಭಾರಿ ಮಳೆಗೆ ಮಹೇಶ್ವರಿ ಎಂಬುವವರ ಮನೆಯ ಬಳಿಯ ಬರೆ ಕುಸಿದಿದು ಹಾನಿ ಸಂಭವಿಸಿದರೆ ಇತ್ತ ಮಳಿಎಂಬಲ್ಲಿ ಮೆಚ್ಚು ಎಂಬುವವರ ಮನೆಯ ಗೊಡೆ ಕುಸಿದುಬಬಿದ್ದಿದ್ದು ತಕ್ಷಣಕ್ಕೆ ಕಾರ್ಯ ಪ್ರವುತರಾಗಿ

. . . . . . . . .

ತಾತ್ಕಾಲಿಕವಾಗಿ ಹೊದಿಕೆಯ ವ್ಯವಸ್ಥೆಯನ್ನು ಮಾಡಿದ್ದು ಅವರಿಗೆ ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ / ಗಂಜಿ ಕೇಂದ್ರ ತೆರೆದುಕೊಡಲಾಗುವುದು ಎಂದು ತಿಳಿಸಿದ್ದು ಮತ್ತು ಸದ್ಯ ಮಳಿಯ ಮೆಚ್ಚು ಇವರನ್ನು ಸಂಬಂದಿಗಳ ಮನೆಗೆ ಕಳುಹಿಸಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading