Ad Widget

ನಿಂತಿಕಲ್ಲಿನಲ್ಲಿ ಏಪ್ರಿಲ್ 11 ರಿಂದ ಡ್ಯಾನ್ಸ್ ಕ್ಲಾಸ್ ಆರಂಭ


ಡ್ಯಾನ್ಸ್ ಹೌಸ್ ಆಶ್ರಯದಲ್ಲಿ ನಿಂತಿಕಲ್ಲಿನ ವಿನಾಯಕ ಕಾಂಪ್ಲೆಕ್ಸ್ ನಲ್ಲಿ ಏ.11 ಆದಿತ್ಯವಾರದಿಂದ ನೃತ್ಯ ತರಗತಿಗಳು ಪ್ರಾರಂಭವಾಗಲಿದೆ. ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ನೃತ್ಯ ನಿರ್ದೇಶಕಿ ಹರ್ಷಿಣಿ ಕೆ.ಕೆ. ಹಾಗೂ ಅತಿಥಿ ನೃತ್ಯ ನಿರ್ದೇಶಕ ಜಯಪ್ರಕಾಶ್ ಮಂಗಳೂರು ನೃತ್ಯ ತರಬೇತಿ ನೀಡಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳು 8296012252 ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading