Ad Widget

ವಳಲಂಬೆ : ಕಲಾ ಪೋಷಕ ವೇಣುಗೋಪಾಲ ದೇರಪಜ್ಜನಮನೆ ಅವರಿಗೆ ಸನ್ಮಾನ

ಕಳೆದ ಎಂಟು ವರ್ಷಗಳಿಂದ ವಳಲಂಬೆ ದೇವಸ್ಥಾನದ ಜಾತ್ರಾ ಸಮಯದಲ್ಲಿ ಯಕ್ಷಗಾನ ಪ್ರದರ್ಶನವನ್ನು ಪ್ರಾಯೋಜಿಸುತ್ತಿರುವ ಕಲಾ ಪೋಷಕ ವೇಣುಗೋಪಾಲ ದೇರಪಜ್ಜನಮನೆ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮ ಮಾ.24 ರಂದು ನಡೆಯಿತು.

. . . . . . . . .

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಹೊಸೋಳಿಕೆ, ವ್ಯವಸ್ಥಾಪನಾ ಸಮಿತಿ ಸದಸ್ಯ ಪದ್ಮನಾಭ ದಂಬೆಕೋಡಿ, ವಳಲಂಬೆ ಯಕ್ಷಗಾನ ಕಲಾ ಕೇಂದ್ರದ ಸಂಚಾಲಕ ಮಾದವ ಮೂಕಮಲೆ, ಶ್ರೀ ಕೃಷ್ಣ ಭಜನಾ ಮಂದಿರ ಗುತ್ತಿಗಾರು ಇದರ ಅಧ್ಯಕ್ಷ ಕಿಶೋರ್‍ ಕುಮಾರ್ ಬೊಮ್ಮದೇರೆ ಅರ್ಚಕ ಪರಮೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು. ರಾತ್ರಿ ಗುತ್ಯಮ್ಮ ಮೇಳದವರಿಂದ ಧರ್ಮದೈವ ರಕ್ತೇಶ್ವರಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading