Ad Widget

ಕಟ್ಟ : ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದಿಂದ ಮನೆ ಛಾವಣಿ ದುರಸ್ತಿ

ಸುಬ್ರಹ್ಮಣ್ಯ ವಲಯ ವಿಪತ್ತು ಘಟಕದವರಿಂದ ಕೊಲ್ಲಮೊಗ್ರು ಗ್ರಾಮದ ಕಟ್ಟದಲ್ಲಿರುವ ಮಾನಿಕ ಎಂಬ ವಯೋವೃದ್ದೆಯ ಮನೆಯ ಛಾವಣಿ ದುರಸ್ತಿ ಕಾರ್ಯ ಮಾ.13 ರಂದು ನಡೆಯಿತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಸತೀಶ್.ಟಿ.ಎನ್, ಮಣಿಕಂಠ ಕಟ್ಟ ಹಾಗೂ ಸದಸ್ಯರಾದ ಲಕ್ಷ್ಮಣ ಐನೆಕಿದು, ಕುಸುಮಾಧರ.ಪಿ, ಯಶವಂತ, ಚಂದ್ರಶೇಖರ ಕೋನಡ್ಕ, ಮುತ್ತಪ್ಪ.ಕೆ, ಸದಾಶಿವ ಕಟ್ಟ, ಶ್ರೀನಿವಾಸ, ಕುಶಾಲಪ್ಪ ಜಾಲುಮನೆ, ಬಾಲಸುಬ್ರಮಣ್ಯ, ಅಶೋಕ ಮಿತ್ತೋಡಿ, ಜಯಪ್ರಕಾಶ್ ಕಲ್ಲೇರಿಕಟ್ಟ ಹಾಗೂ ಕೆ.ಹರ್ಷ ಅಡ್ನೂರುಮಜಲು ಇವರುಗಳು ಶ್ರಮಸೇವೆಗೈದರು.

. . . . . . . . .

✍ವರದಿ:-ಉಲ್ಲಾಸ್ ಕಜ್ಜೋಡಿ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading