Ad Widget

ಏ.4 ರಂದು ಸಜ್ಜನ ಟ್ರೋಫಿ- 2021

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ.) ಇದರ ವತಿಯಿಂದ 30 ಗಜಗಳ ಮುಕ್ತ 24 ತಂಡಗಳ ಕ್ರಿಕೆಟ್ ಪಂದ್ಯಾಕೂಟ, ಸಜ್ಜನ ಟ್ರೋಫಿ-2021 ಏಪ್ರಿಲ್ 4 ರಂದು ನಡೆಯಲಿದೆ.

. . . . . . . . .

ಸಜ್ಜನ ಟ್ರೋಫಿ- 2021 ಈ ಪಂದ್ಯಾಕೂಟವು ಟರ್ಲೀಸ್ ಕೆಟರಿಂಗ್ & ಈವೆಂಟ್ ಮೇನೇಜ್‌ಮೆಂಟ್ ಪ್ರಾಯೋಜಕತ್ವದಲ್ಲಿ ಸಜ್ಜನ ಪ್ರತಿಷ್ಠಾನ ಸಭಾಂಗಣ ಮೈದಾನ ಗೂನಡ್ಕದಲ್ಲಿ(ಸಂಪಾಜೆ) ನಡೆಯಲಿದೆ.

. . . . . . .

ಪ್ರಥಮ ಬಹುಮಾನ 15,000/- ಹಾಗೂ ಸಜ್ಜನ ಟ್ರೋಫಿ-2021 ,ದ್ವಿತೀಯ ಬಹುಮಾನ 10,000/- ಹಾಗೂ ಸಜ್ಜನ ಟ್ರೋಫಿ-2021 ಮತ್ತು ಇನ್ನಿತರ ವೈಯಕ್ತಿಕ ಬಹುಮಾನಗಳನ್ನು ಒಳಗೊಂಡಿದೆ.

ಬಾಗವಹಿಸುವ ಎಲ್ಲಾ ಆಟಗಾರರಿಗೂ ಮದ್ಯಾಹ್ನದ ಬೋಜನ ವ್ಯವಸ್ಥೆಯನ್ನು ಆಯೋಜಿಸಲಾಗಿದೆ, ಸಾಮಾಜಿಕ ರಾಜಕೀಯ ನಾಯಕರುಗಳು ಪಂದ್ಯಾಕೂಟದ ಸಭಾ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ.

ತಂಡಗಳ ನೋಂದಣಿಗಾಗಿ 9632863853 7760637308 ಸಂಪರ್ಕಿಸಬಹುದಾಗಿದೆ. ಎಂದು ಪತ್ರಿಕಾ ಪ್ರಕಟನೆಯಲ್ಲಿ ಪಂದ್ಯಾಕೂಟದ ಆಯೋಜಕರು ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading