ಕುಂಡಲಿನಿ ಯೋಗ ಶಾಲಾ ಬೆಂಗಳೂರು ಇವರು ನಡೆಸಿದ ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಶರತ್ ಮರ್ಗಿಲಡ್ಕ ರವರು ಟಾಪ್ 10ರಲ್ಲಿ 4ನೇ ಪಡೆದಿರುತ್ತಾರೆ.
ಈ ಮೊದಲು ದಸರಾ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದರು. ಯೋಗ ಗುರು ಸಂತೋಷ್ ಮುಂಡಕಜೆ ಯವರ ಶಿಷ್ಯ.

06.03.2026 e paper
e paper 16.01.2026