ಬಳ್ಪ : ಎಣ್ಣೆಮಜಲು ರಸ್ತೆ ದುರಸ್ತಿ amarasuddi - January 6, 2021 at 12:46 0 Tweet on Twitter Share on Facebook Pinterest Email ಬಳ್ಪ ಗ್ರಾಮದ ಎಣ್ಣೆಮಜಲು ರಸ್ತೆಯನ್ನು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ವಿಜೇತರಾದ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರು ಸೇರಿ ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆಯವರ ನೇತೃತ್ವದಲ್ಲಿ ರಸ್ತೆಯನ್ನು ಶ್ರಮದಾನದ ಮೂಲಕ ತಾತ್ಕಾಲಿಕ ದುರಸ್ತಿ ಮಾಡಲಾಯಿತು. . . . . . . . . . Share this:WhatsAppLike this:Like Loading...