
ಡಿ ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋ ಸುಳ್ಯ ಇದರ ವತಿಯಿಂದ 7ದಿನಗಳ ಉಚಿತ ಡ್ಯಾನ್ಸ್ ಟ್ರೈನಿಂಗ್ ಇದರ ಸಮಾರೋಪ ಕಾರ್ಯಕ್ರಮ ಇಂದು ನಡೆಯಿತು. ಕೊನೆಯ ದಿನವಾದ ಇಂದು ಮಹೇಶ್. ಕೋರಿಯಾಗ್ರಾಫರ್ ಕಿಂಗ್ಸ್ ಆಫ್ ಕೂರ್ಗ್ ಮಡಿಕೇರಿ ಇವರು ಕೋರಿಯಾಗ್ರಫಿ ಮಾಡಿದರು. ಡಿ ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋ ಸುಳ್ಯದ ಕೊರಿಯಾ ಗ್ರಾಫರ್ ಅಭಿ ಕುಲಾಲ್ ಮತ್ತು ಶಿವಕುಮಾರ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೊನೆಯಲ್ಲಿ ತಮ್ಮ ಅಭಿಪ್ರಾಯವನ್ನು ವಿದ್ಯಾರ್ಥಿಗಳು ಹಂಚಿಕೊಂಡರು.
ಕಾರ್ಯಕ್ರಮವನ್ನು ಶರತ್ ಮರ್ಗಿಲಡ್ಕ ನಿರೂಪಿಸಿ, ಅಭಿ ಕುಲಾಲ್ ಸ್ವಾಗತಿಸಿ, ನಿಶಾಂತ್ ಬದಿಕಾನ ವಂದಿಸಿದರು.