Ad Widget

ಸುಬ್ರಹ್ಮಣ್ಯ : ಪರ್ವತಮುಖಿ ಫ್ರೆಂಡ್ಸ್ ಮತ್ತು ಜೆಸಿಐ ವತಿಯಿಂದ ನಡೆಯುತ್ತಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಎ.ಸಿ ಯತೀಶ್ ಉಳ್ಳಾಲ್ ಭೇಟಿ

ಸುಬ್ರಹ್ಮಣ್ಯದಲ್ಲಿ ಪರ್ವತಮುಖಿ ಫ್ರೆಂಡ್ಸ್ ಮತ್ತು ಜೆಸಿಐ ಸುಬ್ರಹ್ಮಣ್ಯ ಅವರು ನಡೆಸುತ್ತಿರುವ ವಾರದ ಶ್ರಮದಾನಕ್ಕೆ ಇಂದು ಎ.ಸಿ ಯತೀಶ್ ಉಳ್ಳಾಲ್ ಭೇಟಿ ನೀಡಿದರು.

. . . . . . . . .

ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಪುತ್ತೂರು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್ ಇಂದು ಭೇಟಿ ನೀಡಿ ಕುಮಾರಧಾರ ವ್ಯಾಪ್ತಿಯಲ್ಲಿ ಪರ್ವತಮುಖಿ ಫ್ರೆಂಡ್ಸ್ ಮತ್ತು ಜೆಸಿಐ ನಡೆಸಿದ ಸ್ವಚ್ಛತಾ ಕಾರ್ಯವನ್ನು ವೀಕ್ಷಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading