Ad Widget

ಸುಳ್ಯ : ಉಚಿತ ಡ್ಯಾನ್ಸ್ ಟ್ರೈನಿಂಗ್ ಉದ್ಘಾಟನೆ

ಡಿ ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋ ಸುಳ್ಯ ಇದರ ವತಿಯಿಂದ 7ದಿನಗಳ ಉಚಿತ ಡ್ಯಾನ್ಸ್ ಟ್ರೈನಿಂಗ್ ಇದರ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷ ಸ್ಥಾನವನ್ನು ಬರಹಗಾರರು, ಪತ್ರಕರ್ತರು ಆದ ಶೇಖರ್ ಬೆಳಲ್ ವಹಿಸಿಕೊಂಡಿದ್ದರು.

. . . . . . . . .

ಅತಿಥಿಗಳಾಗಿ ಮಹೇಶ್ ಕೋರಿಯಾಗ್ರಾಫರ್ ಕಿಂಗ್ ಆಫ್ ಕೂರ್ಗ್ ಮಡಿಕೇರಿ, ಡಿ ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋ ಸುಳ್ಯದ ಕೊರಿಯಾ ಗ್ರಾಫರ್ ಅಭಿ ಕುಲಾಲ್ ಮತ್ತು ಶಿವಕುಮಾರ್ ರವರು ಉಪಸ್ಥಿತರಿದ್ದರು.‌ ಕಾರ್ಯಕ್ರಮವನ್ನು ಶರತ್ ಮರ್ಗಿಲಡ್ಕ ನಿರೂಪಿಸಿ, ಅಭಿ ಕುಲಾಲ್ ಸ್ವಾಗತಿಸಿ, ನಿಶಾಂತ್ ಬದಿಕಾನ ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading