ನ. 29ರಂದು ಗುತ್ತಿಗಾರಿನಲ್ಲಿ “ಬಿ.ಎಂ.ಎಸ್. ಕಪ್” ಕ್ರಿಕೆಟ್ ಪಂದ್ಯಾಟ, ಮತ್ತು ಸನ್ಮಾನ ಕಾರ್ಯಕ್ರಮ amarasuddi - November 18, 2020 at 12:22 0 Tweet on Twitter Share on Facebook Pinterest Email ನ. 29ರಂದು ಗುತ್ತಿಗಾರಿನಲ್ಲಿ “ಬಿ. ಎಂ. ಎಸ್. ಕಪ್” ಮುಕ್ತ ಕ್ರಿಕೆಟ್ ಪಂದ್ಯಾಟ, ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸುಳ್ಯ ತಾಲೂಕು ಆಟೋ ಚಾಲಕರ ಸಂಘ, ಬಿ. ಎಂ.ಎಸ್. ಗುತ್ತಿಗಾರು ಘಟಕದ ನೇತೃತ್ವದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. . . . . . . . . . Share this: Click to share on WhatsApp (Opens in new window) WhatsApp Like this:Like Loading...