ಕಲ್ಲುಗುಂಡಿ ಹೊರಠಾಣೆಗೆ ಫ್ಯಾನ್ ಕೊಡುಗೆ amarasuddi - November 9, 2020 at 20:46 0 Tweet on Twitter Share on Facebook Pinterest Email ಸಂಪಾಜೆ ಲಯನ್ಸ್ ಕ್ಲಬ್ ವತಿಯಿಂದ ಕಲ್ಲುಗುಂಡಿ ಹೊರಠಾಣೆ ಕಚೇರಿಗೆ ಫ್ಯಾನ್ ಕೊಡುಗೆಯಾಗಿ ನೀಡಲಾಯಿತು. ಠಾಣಾಧಿಕಾರಿ ಚಾಮಯ್ಯರವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷರಾದ ಲಯನ್ ವಾಸುದೇವ ಕಟ್ಟೆಮನೆ, ಲಯನ್ ಪ್ರಶಾಂತ್ ಬಾಲನ್, ಲಯನ್ ಕಿಶೋರ್ ಪಿ.ಬಿ ಉಪಸ್ಥಿತರಿದ್ದರು. . . . . . . . . . Share this:WhatsAppLike this:Like Loading...