ಚೊಕ್ಕಾಡಿ : ಮಯೂರಿ ಯುವತಿ ಮಂಡಲದ ವತಿಯಿಂದ ಮ್ಯಾಟ್ ಮತ್ತು ಪಿಲ್ಲೋ ರಚನೆ ಬಗ್ಗೆ ತರಬೇತಿ amarasuddi - November 9, 2020 at 15:11 0 Tweet on Twitter Share on Facebook Pinterest Email ಮಯೂರಿ ಯುವತಿ ಮಂಡಲ (ರಿ.) ಚೊಕ್ಕಾಡಿ ಇದರ ವತಯಿಂದ ಮ್ಯಾಟ್ ಮತ್ತು ಪಿಲ್ಲೋ ತಯಾರಿ ತರಬೇತಿ ಕಾರ್ಯಕ್ರಮ ವು ಇತ್ತೀಚೆಗೆ ಜರಗಿತು. ಕಾರ್ಯಕ್ರಮದಲ್ಲಿ ಯುವತಿ ಮಂಡಲ ದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯೆಯರು ಉಪಸ್ಥಿತರಿದ್ದರು. ಅನೇಕ ಮಂದಿ ಇದರ ಸದುಪಯೋಗವನ್ನು ಪಡೆದುಕೊಂಡರು. . . . . . . . . . Share this:WhatsAppLike this:Like Loading...