Ad Widget

ವಿಶ್ವ ಹಿಂದೂ ಪರಿಷತ್ ಬಜರಂಗದಳ ಗುತ್ತಿಗಾರು ಭಗತ್ ಸಿಂಗ್ ಶಾಖೆಯ ಅಧ್ಯಕ್ಷರಾಗಿ ಜಯಪ್ರಕಾಶ್ ಮೊಗ್ರ

ವಿಶ್ವಹಿಂದೂ ಪರಿಷತ್ ಬಜರಂಗದಳ ಗುತ್ತಿಗಾರು ಭಗತ್ ಸಿಂಗ್ ಶಾಖೆಯ ಉದ್ಘಾಟನೆ ಆ. 30 ರಂದು ನಡೆಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ, ಸಹಕಾರ್ಯದರ್ಶಿ ಭಾನುಪ್ರಕಾಶ್ ದೊಡ್ಡತೋಟ, ಗುತ್ತಿಗಾರು ಪ್ರಾ.ಕೃ‌.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಭಜರಂಗದಳ ಜಿಲ್ಲಾ ಸಂಯೋಜಕ ಲತೀಶ್ ಗುಂಡ್ಯ, ಭಜರಂಗದಳ ಸುಳ್ಯ ಪ್ರಖಂಡದ ಸಹಸಂಯೋಜಕ ವಿಘ್ನೇಶ್ ಆಚಾರ್ಯ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಚಂದ್ರಶೇಖರ ತಳೂರು ಉಪಸ್ಥಿತರಿದ್ದರು.
ಗುತ್ತಿಗಾರು ಭಗತ್ ಸಿಂಗ್ ಶಾಖೆಯ ಅಧ್ಯಕ್ಷರಾಗಿ ಜಯಪ್ರಕಾಶ್ ಮೊಗ್ರ, ಉಪಾಧ್ಯಕ್ಷ ಚಂದ್ರಶೇಖರ ಪಾರೆಪ್ಪಾಡಿ, ಕಾರ್ಯದರ್ಶಿ ದಯಾನಂದ ಕಾನಡ್ಕ, ಸಹಕಾರ್ಯದರ್ಶಿ ದಿಗಂತ್ ಕಡ್ತಲ್ ಕಜೆ, ಸತ್ಸಂಗ ಪ್ರಮುಖ್ ದಾಮೋದರ ನೂಜಾಡಿ, ಸಂಯೋಜಕ ಹರ್ಷಿತ್ ಕಡ್ತಲ್ ಕಜೆ, ಸಹಸಂಯೋಜಕ ಚೇತನ್, ಗೋರಕ್ಷಾ ಪ್ರಮುಖ್ ಜಯರಾಮ ಪೈಕ, ಅಖಾಡ ಪ್ರಮುಖ್ ಹಿತೇಶ್ ಕೆರೆಮೂಲೆ, ಸುರಕ್ಷಾ ಪ್ರಮುಖ್ ರತ್ನಾಕರ ಪೈಕ, ಸಾಪ್ತಾಹಿಕ ಮಿಲನ್ ರಾಧಾಕೃಷ್ಣ ತುಪ್ಪದಮನೆ, ವಿದ್ಯಾರ್ಥಿ ಪ್ರಮುಖ್ ಇಳೆಯರಸ್ ಆಯ್ಕೆಯಾದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading