- Thursday
- November 21st, 2024
ಕನಕಮಜಲು ಗ್ರಾಮ ಪಂಚಾಯತಿಯಲ್ಲಿ ಸಭಾಭವನದಲ್ಲಿ ರೋಜ್ ಗಾರ್ ದಿನಾಚರಣೆಯನ್ನು ಆಚರಿಸಲಾಯಿತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಪಟ್ಟ ಮಾಹಿತಿಯನ್ನು ಸುಳ್ಯ ತಾಲೂಕು ಐಇಸಿ ಸಂಯೋಜಕರಾದ ನಮಿತಾ ನೀಡಿದರು. ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸರೋಜಿನಿ ಬಿ ಹಾಗೂ ಕಾರ್ಯದರ್ಶಿ ಉಪಸ್ಥಿತರಿದ್ದರು. ಹೊಸ ಉದ್ಯೋಗ ಚೀಟಿ ನೊಂದಣಿ ಕಾಮಗಾರಿ ಹಾಗೂ ಕೂಲಿ ಬೇಡಿಕೆಯನ್ನು...
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಬೆಂಗಳೂರಿಗೆ ತೆರಳಿದ್ದ ಶಾಸಕರು ಇಂದು ಸುಳ್ಯಕ್ಕೆ ಆಗಮಿಸಿದ ಸಂದರ್ಭ ತಲೆ ನೋವು ಕಾಣಿಸಿಕೊಂಡಿತ್ತು. ಇದರಿಂದ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದರು. ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಇದೀಗ ಅವರು ತಮ್ಮ ಮನೆಯಲ್ಲಿ ಹೋಮ್ ಕ್ವಾರಂಟ್ ನ್ ಗೆ ಒಳಗಾಗಿದ್ದಾರೆ...
ವಿದ್ಯಾರ್ಥಿಗಳಿಗೆ ತಮ್ಮ ಫಲಿತಾಂಶ ಬಂದಿತೆಂದರೆ ಖುಷಿಯ ಜೊತೆಗೆ ಮನದಲ್ಲಿ ಗೊಂದಲವೂ ಮನೆಮಾಡುತ್ತದೆ. ತಮ್ಮ ಮುಂದಿನ ಶೈಕ್ಷಣಿಕ ಬದುಕಿನ ಆಯ್ಕೆಯ ಬಗೆಗಿನ ಗೊಂದಲ, ಭಯ ಹಾಗೂ ಸೂಕ್ತ ಮಾರ್ಗದರ್ಶನದ ಕೊರತೆ ಕಾಡುವುದು ಸಾಮಾನ್ಯ. ಪಿ.ಯು.ಸಿ.ಯಲ್ಲಿ ಸೈನ್ಸ್, ಆರ್ಟ್ಸ್, ಕಾಮರ್ಸ್ ಕಲಿತ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಬಿ.ಕಾಂ, ಬಿ.ಸಿ.ಎ, ಬಿ.ಬಿ.ಎ, ಬಿ.ಎಸ್ಸಿ, ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣದ ಆಯ್ಕೆಯಲ್ಲದೆ ಮತ್ತೇನೂ...
ಕುಕ್ಕೆ ಶ್ರೀ ಸುಬ್ರಹ್ಮಣ್ಮೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯದ ರಂಗ ಘಟಕ ಕುಸುಮ ಸಾರಂಗವೂ ಆಸಕ್ತ ಪ್ರತಿಭೆಗಳಿಗಾಗಿ ಏಕಪಾತ್ರಾಭಿನಯ, ಕವನ ವಾಚನ ಹಾಗೂ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 500ಕ್ಕಿಂತಲೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೇ, ನೆರೆಯ ರಾಜ್ಯಗಳಾದ ಕೇರಳ ಹಾಗೂ ಮುಂಬೈಯಿಯ ಪ್ರತಿಭೆಗಳು ಕೂಡ ಭಾಗವಹಿಸಿದ್ದರು. ಈ ಮೊದಲು ತಿಳಿಸಿದಂತೆ 'ಪ್ರಥಮ ಸುತ್ತಿನಲ್ಲಿ...
ಗ್ರಾಮಮಟ್ಟದಲ್ಲಿ ಕೋವಿಡ್ ಸೀಲ್ ಡೌನ್ ಲಾಕ್ಡೌನ್ ನಿಯಮಾವಳಿಗಳನ್ನು ಅನುಷ್ಠಾನಗೊಳಿಸುವವರು ಗ್ರಾಮ ಪಂಚಾಯಿತಿ ನವರು ಇಲ್ಲಿ ಪಿ.ಡಿ.ಒ.ಗಳು ಆದೇಶಗಳನ್ನು ಅನುಷ್ಠಾನ ಮತ್ತು ಉಸ್ತುವಾರಿ ಮಾಡುವವರು ಆದರೆ ಇವರೂ ಸ್ವತಂತ್ರರಲ್ಲ. ಸ್ವಯಂ ವಿವೇಚನೆಗೆ ಇವರಿಗೂ ಅವಕಾಶವಿಲ್ಲ. ಇವರನ್ನು ಕೇಳುವವರು ಹಲವು ಮಂದಿ ಇದ್ದಾರೆ. ಒಟ್ಟಿನಲ್ಲಿ ಕೋವಿಡ್ ಮಾರಿ ದೇಶದಾದ್ಯಂತ ಸಮಸ್ಯೆಗಳೊಂದಿಗೆ ವಿಚಿತ್ರಗಳನ್ನು ಗೊಂದಲಗಳನ್ನು ಸಂದೇಹಗಳನ್ನು ಉಂಟುಮಾಡಿರುವುದು ಎಲ್ಲರಿಗೂ ತಿಳಿದ...