ದೇವಿಪ್ರಸಾದ್ -ಭಾಗ್ಯಶ್ರೀ amarasuddi - August 26, 2020 at 7:28 0 Tweet on Twitter Share on Facebook Pinterest Email ಗುತ್ತಿಗಾರು ಗ್ರಾಮದ ವಳಲಂಬೆ ಕೋಲ್ಚಾರು ರಾಮಚಂದ್ರ ಗೌಡರ ಪುತ್ರ ದೇವಿಪ್ರಸಾದ್ (ಹೇಮನಾಥ)ರವರ ವಿವಾಹವು ಅಮರಮುಡ್ನೂರು ಗ್ರಾಮದ ಆರ್ನೋಜಿ ಮನೆ ದಿ.ವೆಂಕಟ್ರಮಣ ಗೌಡರ ಪುತ್ರಿ ಭಾಗ್ಯಶ್ರೀ ಯೊಂದಿಗೆ ಆ.24ರಂದು ಶ್ರೀ ಮಹಾವಿಷ್ಣು ಕಲಾಮಂದಿರ ಉದಯಗಿರಿ ಮಾವಿನಕಟ್ಟೆ ಯಲ್ಲಿ ನಡೆಯಿತು. . . . . . . . . . Share this:WhatsAppLike this:Like Loading...