Ad Widget

ವಿಹಿಂಪ, ಬಜರಂಗದಳ ಚೊಕ್ಕಾಡಿ ಪದವು ಶಾಖೆ ರಚನೆ – ಅಧ್ಯಕ್ಷ ಸತ್ಯಪ್ರಸಾದ್ ಪುಳಿಮಾರಡ್ಕ, ಕಾರ್ಯದರ್ಶಿ ಸುದರ್ಶನ್ ಪದವು

ಸುದರ್ಶನ್ ಪದವು
ವರ್ಷಿತ್ ಚೊಕ್ಕಾಡಿ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಚೊಕ್ಕಾಡಿ ಪದವು ಶಾಖೆ ರಚನೆ ಆ‌. 23 ರಂದು ಚೊಕ್ಕಾಡಿ ಶ್ರೀ ರಾಮ ದೇವಾಲಯದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಪ್ರಖಂಡ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಸೋಮಶೇಖರ ಪೈಕ ವಹಿಸಿದ್ದರು. ಕೆ.ವಿ.ಜಿ. ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಬೊಳ್ಳೂರು ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ವಿಹಿಂಪ ಸಹಕಾರ್ಯದರ್ಶಿ ಭಾನುಪ್ರಕಾಶ್ ದೊಡ್ಡತೋಟ, ಬಜರಂಗದಳದ ಜಿಲ್ಲಾ ಸಹಸಂಯೋಜಕ ಲತೀಶ್ ಗುಂಡ್ಯ, ಭಜರಂಗದಳದ ಸುಳ್ಯ ಪ್ರಖಂಡ ಸಂಯೋಜಕ ನಿಕೇಶ್ ಉಬರಡ್ಕ, ದುರ್ಗಾವಾಹಿನಿ ಸುಳ್ಯ ಪ್ರಖಂಡ ಸಂಯೋಜಕಿ ನಮಿತಾ ರಾವ್, ಭಜರಂಗದಳ ಸುಳ್ಯ ಪ್ರಖಂಡ ಸುರಕ್ಷಾ ಪ್ರಮುಖ್ ಸನತ್ ಪದವು ಚೊಕ್ಕಾಡಿ ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷತ್ ಬಜರಂಗದಳ ಚೊಕ್ಕಾಡಿ ಪದವು ಶಾಖೆಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾಗಿ ಸತ್ಯಪ್ರಸಾದ್ ಪುಳಿಮಾರಡ್ಕ, ಕಾರ್ಯದರ್ಶಿ ಸುದರ್ಶನ್ ಪದವು, ಸಹಕಾರ್ಯದರ್ಶಿಯಾಗಿ ಚೇತನ್ ಪುಳಿಮಾರಡ್ಕ, ಸತ್ಸಂಗ ಪ್ರಮುಖ್ ನವೀನ ಕನಿಪಿಲ,ಸಂಚಾಲಕ ವರ್ಷಿತ್ ಚೊಕ್ಕಾಡಿ, ಸಹಸಂಚಾಲಕ ಅಭಿಲಾಶ್ ಚೊಕ್ಕಾಡಿ, ಶ್ರೀಕಾಂತ್ ಬೊಳ್ಳೂರು, ಗೋರಕ್ಷಾ ಪ್ರಮುಖ್ ಮಹೇಶ್ ಪದವು, ಸಾಪ್ತಾಹಿಕ್ ಮಿಲನ್ ಯತಿನ್ ಪುಳಿಮಾರಡ್ಕ, ಸುರಕ್ಷಾ ಪ್ರಮುಖ್ ರೋಹಿತ್ ಪದವು, ಸಹಸುರಕ್ಷಾ ಪ್ರಮುಖ್ ದೀಕ್ಷಿತ್ ಕೆ.ಸಿ.ಸಹ ಸುರಕ್ಷಾ ಪ್ರಮುಖ್ ದೀಕ್ಷಿತ್ ಕೆ.ಸಿ., ವಿದ್ಯಾರ್ಥಿ ಪ್ರಮುಖ್ ರಾಕೇಶ್ ಹಾಸನಡ್ಕ, ಸಹ ವಿದ್ಯಾರ್ಥಿ ಪ್ರಮುಖ್ ಜಯದೀಪ್ ಕೊರತ್ಯಡ್ಕ, ಅಖಾಡ ಪ್ರಮುಖ್ ಆಗಿ ಪುನೀತ್ ಮಂಗಲ್ಪಾಡಿ ಆಯ್ಕೆಯಾದರು.‌ ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ ಗಳನ್ನು ಗೌರವಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading