ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾದ ನೂತನ ಸಮಿತಿ ರಚನೆಯಾಗಿದ್ದು, ಇಂದು ಪದಗ್ರಹಣ ಸಮಾರಂಭ ನಡೆಯಿತು. ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಶುಭದಾ ಎಸ್. ರೈ, ಉಪಾಧ್ಯಕ್ಷೆಯರಾಗಿ ಸರೋಜಿನಿ ಬಿಳಿನೆಲೆ, ಜಯಂತಿ ಜಟ್ಟಿಪಳ್ಳ, ಮಾಲಿನಿ ಪ್ರಸಾದ್ ಬಾಳಿಲ, ಶಶಿಕಲಾ ಗುಂಡ್ಯಡ್ಕ , ಪ್ರ.ಕಾರ್ಯದರ್ಶಿ ತೇಜಸ್ವಿನಿ ಕಟ್ಟಪುಣಿ, ಕಾರ್ಯದರ್ಶಿಗಳಾಗಿ ಗೀತಾ ಯು.ಎಸ್. ಉಳುವಾರು, ತ್ರಿವೇಣಿ ಪಿ. ದಾಮ್ಲೆ ಸುಬ್ರಹ್ಮಣ್ಯ, ಸರಸ್ವತಿ ಕಕ್ಕಾಡು, ಶೋಭ ಚಿದಾನಂದ ಹಳೆಗೇಟು, ಕೋಶಾಧಿಕಾರಿಯಾಗಿ ವಿನುತಾ ಪಾತಿಕಲ್ಲು, ಸದಸ್ಯರಾಗಿ ಶಕುಂತಲಾ ಕೇವಳ, ಲಲಿತಾ ಮೈಕಾಜೆ, ಸುಚೇತಾ ಬಿ.ಬರಂಬೆಟ್ಟು ಮನೆ, ಲೀಲಾವತಿ ಎಸ್.ಶೆಟ್ಟಿ ಸರ್ವೆದಬೈಲು, ಚಂಪಾ ಅಭೀರ ಆಯ್ಕೆಯಾಗಿದ್ದಾರೆ.
- Tuesday
- December 3rd, 2024