


ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ) ಕೊಲ್ಲಮೊಗ್ರ ಇದರ ಮಹಾಸಭೆಯು ಇಂದು ಮಯೂರ ಕಲಾಮಂದಿರ ಕೊಲ್ಲಮೊಗ್ರದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕವಾಯಿತು. ನೂತನ ಅಧ್ಯಕ್ಷರಾಗಿ ಹೇಮಂತ್ ದೋಳನಮನೆ ಕಾರ್ಯದರ್ಶಿಯಾಗಿ ರೋಹಿತ್ ಕೊಳಗೆ ಉಪಾಧ್ಯಕ್ಷರಾಗಿ ಮೋಹನ್ ಕೊಳಗೆ ಖಂಜಾಜಿಯಾಗಿ ಉದಯ ಶಿವಾಲ ಜತೆ ಕಾರ್ಯದರ್ಶಿಯಾಗಿ ನಿಖಿಲ್ ನಿಡ್ಬೆ ಹಾಗೂ ಸಂಸ್ಕ್ರತಿಕ ಕಾರ್ಯದರ್ಶಿಯಾಗಿ ಸುಹಾಸ್ ಮಲ್ಲಾಜೆಯವರನ್ನು ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಆಯ್ಕೆ ಮಾಡಲಾಯಿತು.