Ad Widget

ಪಂಜದಲ್ಲಿ ಗಾಯತ್ರಿ ಅಲ್ಯೂಮಿನಿಯಂ ಪ್ಯಾಬ್ರಿಕೇಶನ್ ವರ್ಕ್ಸ್ ಶುಭಾರಂಭ

ಪಂಜದ ಸಿ.ಕೆ.ಕಾಂಪ್ಲೆಕ್ಸ್ ನಲ್ಲಿ ತೇಜೇಶ್ ಆಚಾರ್ಯ ಮಾಲಕತ್ವದ ಗಾಯತ್ರಿ ಅಲ್ಯೂಮಿನಿಯಂ ಪ್ಯಾಬ್ರಿಕೇಶನ್ ವರ್ಕ್ಸ್ ಇಂದು ಶುಭಾರಂಭಗೊಂಡಿತು.
ಪಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಡಾ| ರಾಮಯ್ಯ ಭಟ್ ಪಂಜ, ಗ್ರಾ.ಪಂ.ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್, ದಿನೇಶ್ ಪುಂಡಿ ಮನೆ, ಪ್ರಶಾಂತ್ ನಿಂತಿಕಲ್, ತ್ರಿವೇಣಿ ಪಾಜೆಪಳ್ಳ, ಪಂಜ ಗ್ರಾ.ಪಂ.ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು, ಸುಬ್ರಹ್ಮಣ್ಯದ ಪೋಲೀಸ್ ಠಾಣಾಧಿಕಾರಿ ಒಮಾನಾ ದೀಪ ಬೆಳಗಿಸಿ ಉದ್ಘಾಟಿಸಿದರು. ಎಲ್ಲಾ ರೀತಿಯ ಅಲ್ಯೂಮಿನಿಯಂ ಪ್ಯಾಬ್ರಿಕೇಷನ್ ಕೆಲಸಗಳನ್ನು ಮಾಡಿಕೊಡಲಾಗುವುದು ಎಂದು ಮಾಲಕರರಾದ ತೇಜೇಶ್ ಆಚಾರ್ಯ ತಿಳಿಸಿದ್ದಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!