
ಸುಳ್ಯ ಬಸ್ ನಿಲ್ದಾಣ ಬಳಿ ಪ್ರೊಫೆಷನಲ್ ನವೋದಯ ಸ್ವ ಸಹಾಯ ಸಂಘ ಆ. 14 ರಂದು ರಚನೆಗೊಂಡಿತು.
ಸಂಘದ ಅಧ್ಯಕ್ಷ ರಾಗಿ ಶ್ರೀಮತಿ ಶುಭಲಕ್ಷ್ಮಿ, ಕಾರ್ಯದರ್ಶಿ ಯಾಗಿ ಶ್ರೀಮತಿ ಶ್ವೇತಾ ಆಯ್ಕೆ ಮಾಡಲಾಯಿತು. ಸದಸ್ಯರು ಗಳಾಗಿ ಝಾಕಿರಭಾನು, ಸುಮಲತ, ಪ್ರಶಾಂತ ಬಿ., ಪದ್ಮನಾಭ,ಗಿರೀಶ, ರಾಜಶೇಖರ,ಭುವನೇಶ್ವರ ಕೆ. ಟಿ. ಆಯ್ಕೆ ಮಾಡಲಾಯಿತು.
ಸಂಘದ ವಲಯ ಪ್ರೇರಕರಾದ ಶ್ರೀಧರ ಮಾಣಿಮರ್ಧು ಮಾಹಿತಿ ನೀಡಿದರು.