- Thursday
- October 31st, 2024
ಏನೆಕಲ್ಲು ಶ್ರೀ ಆದಿಶಕ್ತಿ ಭಜನಾ ಮಂದಿರದಲ್ಲಿ ಆ.22 ರಂದು ಹದಿಮೂರನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಜರಗಲಿದೆ. ಅಂದು ಪೂರ್ವಾಹ್ನ ಗಂಟೆ 8:30 ಕ್ಕೆ ಗಣಪತಿ ಹೋಮ, ಪ್ರತಿಷ್ಠಾಪನೆ ಮತ್ತು ಗಂಟೆ 9 ರಿಂದ ಭಜನಾ ಕಾರ್ಯಕ್ರಮ, ಗಂಟೆ 12:30 ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆಯಾಗಲಿದೆ. ಅಪರಾಹ್ನ ಗಂಟೆ 2 ಕ್ಕೆ...
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(20.08.2020 ಗುರುವಾರ) ಅಡಿಕೆ ಧಾರಣೆಹೊಸ ಅಡಿಕೆ 300 - 360ಹಳೆ ಅಡಿಕೆ 300 - 390ಡಬಲ್ ಚೋಲ್ 300 - 390 ಫಠೋರ 220 - 290ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 320 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...
ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ ಸುಸಂಸ್ಕೃತಿಯ ದೇಶ, ಹಲವು ವೈವಿಧ್ಯಗಳ ಬೀಡು. ಸುರಿಯುವ ಮಳೆ, ಭೋರ್ಗರೆವ ಕಡಲು, ಜುಳು ಜುಳು ನಾದಗೈಯುವ ನದಿ-ಝರಿಗಳು, ಕಣ್ಣು ಹಾಯಿಸಿದಷ್ಟೂ ಮುಗಿಯದ ಹಚ್ಚ ಹಸಿರಿನ ತೆಂಗು-ಕಂಗುಗಳೂ, ತೆನೆ ತುಂಬಿ ಬಾಗಿ ಕೈ ಮುಗಿದು ಕಂಗೊಳಿಸುತ್ತಿರುವ ಭತ್ತದ ಗದ್ದೆಗಳು, ಹಸುರುಕ್ಕುವ ಕಬ್ಬು, ಬಣ್ಣ ಬಣ್ಣದ ಹೂಗಳ ತೋಟ, ಹಲವು ಬಗೆಯ ಪುಷ್ಪಗಳ...
ಅಯ್ಯನಕಟ್ಟೆಯ ಪ್ರಧಾನರಸ್ತೆಯಲ್ಲಿರುವ ಕೆ.ಎಸ್.ಕಾಂಪ್ಲೆಕ್ಸ್ ನಲ್ಲಿ ನಾಳೆ(ಆಗಸ್ಟ್ 21) ಶ್ರೀ ಲಕ್ಷ್ಮೀ ಜನರಲ್ ಸ್ಟೋರ್ ಶುಭಾರಂಭಗೊಳ್ಳಲಿದೆ. ಅಯ್ಯನಕಟ್ಟೆ, ಕಳಂಜ ಪರಿಸರದ ಜನತೆಯ ದಿನನಿತ್ಯದ ಗೃಹಬಳಕೆಗೆ ಬೇಡಿಕೆಯ ದಿನಸಿ ಹಾಗೂ ತರಕಾರಿ ಸಾಮಾಗ್ರಿಗಳು ಉತ್ಕೃಷ್ಟ ಗುಣಮಟ್ಟದಲ್ಲಿ ಲಭ್ಯವಿರಲಿದೆ ಎಂದು ಮಾಲಕ ಆನಂದ ಬಿ ತಿಳಿಸಿದ್ದಾರೆ.
ಸಾರ್ವಜನಿಕ ಗಣೇಶೋತ್ಸವ ಸಮಿತಿ ವಳಲಂಬೆ ಇದರ ವಾರ್ಷಿಕ ಮಹಾಸಭೆ ಆ. 19 ರಂದು ನಡೆಯಿತು. ಕೊರೊನ ಮಹಾಮಾರಿಯ ಕಾರಣದಿಂದಾಗಿ ಹಾಗೂ ಸರಕಾರದ ಅಗತ್ಯ ನಿಯಮಾವಳಿಯನ್ನು ಪಾಲಿಸುವ ದೃಷ್ಟಿಯಿಂದಾಗಿ ಈ ವರ್ಷದ ಗಣೇಶೋತ್ಸವ ಕಾರ್ಯಕ್ರಮವನ್ನು ರದ್ದು ಪಡಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಆ.22 ರಂದು ದೇವಸ್ಥಾನದಲ್ಲಿ ನಡೆಯುವ ಗಣಪತಿ ಹವನ ಮತ್ತು ಗಣಪತಿ ದೇವರಿಗೆ ಅಷ್ಟೋತ್ತರ ಸೇವೆ ಹಾಗೂ...
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಿಭಾಗ ಕಾರ್ಯವಾಹರಾಗಿರುವ ನ.ಸೀತಾರಾಮರನ್ನು ಕರ್ನಾಟಕ ದಕ್ಷಿಣ ಪ್ರಾಂತ ಸಹಸೇವಾ ಪ್ರಮುಖ್ ಆಗಿ ಪದೋನ್ನತಿ ಹೊಂದಿದ್ದಾರೆ. ನ.ಸೀತಾರಾಮ್ ಅವರು 2016 ರಿಂದ ಆರ್.ಎಸ್.ಎಸ್ ಮಂಗಳೂರು ವಿಭಾಗ ಕಾರ್ಯವಾಹರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಸುಳ್ಯದ ನರಿಯೂರಿನವರು.