

ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಸುಳ್ಯ ಮಂಡಲ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಪ್ರಥಮ ಕಾರ್ಯಕಾರಿಣಿ ಸಭೆಯು ಸುಳ್ಯ ಬಿಜೆಪಿ ಕಛೇರಿಯಲ್ಲಿ ಇಂದು ಜರುಗಿತು.
ಸಭೆಯಲ್ಲಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಗುರುದತ್ ನಾಯಕ್, ಪ್ರ.ಕಾರ್ಯದರ್ಶಿ ಸುದರ್ಶನ ಬಿಸಿರೋಡ್, ಕಾರ್ಯದರ್ಶಿ ಸುಧಾಕರ್ ಧರ್ಮಸ್ಥಳ, ಸುಳ್ಯ ಮಂಡಲ ಪ್ರದಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕೃಷ್ಣ ಎಂ.ಆರ್. ಬೇಲ್ಯ ಕಡಬ, ಉಪಾಧ್ಯಕ್ಷ ಮನುದೇವ್ ಪರಮಲೆ, ಉಪಾಧ್ಯಕ್ಷ ಉಮೇಶ್ ಗೌಡ ಸಾಕೋಟೆಜಾಲು, ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಕಾರ್ಯದರ್ಶಿ ಅರವಿಂದ ಎಂ. ಉಬರಡ್ಕ, ಕಾರ್ಯದರ್ಶಿ ಚೇತನ್ ನಾವೂರು, ಕೋಶಾಧಿಕಾರಿ ಚೈತ್ರಪ್ರಸಾದ್ ಉಗ್ರಾಣಿಮನೆ, ಮಿಥುನ್ ಬೆಳ್ಳಿಪ್ಪಾಡಿ ಕಲ್ಲುಗುಂಡಿ, ಬಾಲಕೃಷ್ಣ ಕೋನಡ್ಕಪದವು,ಸಚಿನ್ ಮೊಟ್ಟೆಮನೆ, ಹರ್ಷಿತ್ ಸೂಡ್ಲು ಬಿಳಿನೆಲೆ, ಯಶೋಧರ ಶಾಂತಿನಗರ ಕಡಬ, ದೀಕ್ಷಿತ್ ಕಾನತ್ತಿಲ, ನಿತೇಶ್ ಕುಮಾರ್ ಏಣಾಜೆ ಕುಂತೂರು, ಅನಿಲ್ ಕುಮಾರ್ ಕೇರ್ನಡ್ಕ ನೂಜಿಬಾಳ್ತಿಲ, ಕೀರ್ತನ್ ಕಳತ್ತಾಜೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶುಭೋದ್ ಶೆಟ್ಟಿ ಮೇನಾಲ ಸ್ವಾಗತಿಸಿ. ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಸುನಿಲ್ ಕೇರ್ಪಳ ವಂದಿಸಿದರು
