
ನಾಳೆ ಕೋಟೆಮುಂಡುಗಾರು ಪ್ರಾ.ಕೃ .ಪ.ಸಹಕಾರಿ ಸಂಘದ ಹತ್ತಿರ ಅರಳಿಕಟ್ಟೆ ವೆಜಿಟೇಬಲ್ಸ್ ಶುಭಾರಂಭಗೊಳ್ಳಲಿದೆ. ಉದ್ಘಾಟನೆಯನ್ನು ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಧರ್ಮದರ್ಶಿಗಳು ಹಾಗೂ ಗೌರವ ಪ್ರಧಾನ ಅರ್ಚಕರಾದ ವಾರಣಾಶಿ ಗೋಪಾಲಕೃಷ್ಣ ನೆರವೇರಿಸಲಿದ್ದಾರೆ. ಗ್ರಾಹಕರಿಗೆ ಇಲ್ಲಿ ಎಲ್ಲಾ ಬಗೆಯ ಉತ್ತಮ ಗುಣಮಟ್ಟದ ತರಕಾರಿ ಹಾಗೂ ಇನ್ ವರ್ಟರ್ ಮತ್ತು ಬ್ಯಾಟರಿ ಸೇವೆಗಳೂ ಲಭ್ಯವಿರಲಿದೆ ಎಂದು ಮಾಲಕ ನವೀನ ಅರಳಿಕಟ್ಟೆ ತಿಳಿಸಿದ್ದಾರೆ.