Ad Widget

ವಿಹಿಂಪ ಬಜರಂಗದಳ ಮಹಾವಿಷ್ಣು ಶಾಖೆ ಕುಕ್ಕುಜಡ್ಕ – ಅಧ್ಯಕ್ಷರಾಗಿ ಲೊಕೇಶ್ ಕಾನಡ್ಕ, ಕಾರ್ಯದರ್ಶಿ ಜನಾರ್ಧನ ಪೈಲೂರು

ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ ಇದರ ನೂತನ  ಶ್ರೀ ಮಹಾವಿಷ್ಣು ಶಾಖೆ ಕುಕ್ಕುಜಡ್ಕ ಇದರ ಉದ್ಘಾಟನಾ ಸಮಾರಂಭ ದಿನಾಂಕ 15 ರಂದು ಕುಕ್ಕುಜಡ್ಕದ ಕೊರಗ ಭವನದಲ್ಲಿ ನಡೆಯಿತು. ನಿವೃತ್ತ ಯೋಧರಾದ ಗಂಗಾಧರ ಗೌಡ ಬಾಕ್ಲಾಡಿ ಉದ್ಘಾಟಿಸಿದರು, ಹೇಮಚಂದ್ರ ಡೊಡ್ಡತೋಟ ರಾ.ಸ್ವ ಸಂಘದ ಜಿಲ್ಲಾ‌ ಪ್ರಮುಖ್ ಭೌದ್ಧಿಕ್ ಭಾಷಣ ಮಾಡಿದರು.
ವೇದಿಕೆಯಲ್ಲಿ ಭಜರಂಗದಳ ಜಿಲ್ಲಾ ಸಹ‌ ಸಂಯೋಜಕ್ ಲತೀಶ್ ಗುಂಡ್ಯ. ವಿ.ಹಿ.ಪ ಸುಳ್ಯ‌ ಪ್ರಖಂಡದ ಅಧ್ಯಕ್ಷ  ಸೋಮಶೇಖರ ಪೈಕ. ಪ್ರಧಾನ ಕಾರ್ಯದರ್ಶಿ ರಂಜಿತ್ ಸುಳ್ಯ. ಸಹ ಕಾರ್ಯದರ್ಶಿ ಭಾನುಪ್ರಕಾಶ್ ಪೆಲತಡ್ಕ. ಭಜರಂಗದಳ ಪ್ರಖಂಡ ಸಂಯೋಜಕ  ನಿಕೇಶ್  ಉಬರಡ್ಕ,ಭಜರಂಗದಳ ವಿಧ್ಯಾರ್ಥಿ ಪ್ರಮುಖ್ ಶರಣ್ ಕರ್ಮಜೆ ಉಪಸ್ಥಿತರಿದ್ದರು. ಅಯೋಧ್ಯೆಯಲ್ಲಿ ‌ಕರಸೇವೆಯನ್ನು ಮಾಡಿದ ಮೂರು ಜನ ಸಂಘದ‌ ಹಿರಿಯ ಕಾರ್ಯಕರ್ತರಾದ ಲೊಕೇಶ್ ಕಾನಡ್ಕ,ಸುದರ್ಶನ‌ ಹಿರಿಯಡ್ಕ,ರವಿಂದ್ರ‌ ಮಾಡಬಾಕಿಲು  ಕೇಸರಿ‌ ಶಲ್ಯವನ್ನು‌‌‌ ಹಾಕಿ ಭಾರತ ಮಾತೆಯ ಭಾವಚಿತ್ರವನ್ನು‌ ನೀಡಿ ಗೌರವಿಸಲಾಯಿತು.  ಮಹಾವಿಷ್ಣು ಶಾಖೆಯ ನೂತನ ಅಧ್ಯಕ್ಷರಾಗಿ ಲೊಕೇಶ್ ಕಾನಡ್ಕ, ಕಾರ್ಯದರ್ಶಿಯಾಗಿ ಜನಾರ್ದನ ಪೈಲೂರು, ಉಪಾಧ್ಯಕ್ಷರಾಗಿ ಪದ್ಮನಾಭ ಬೊಳ್ಳೂರು, ಸಹಕಾರ್ಯದರ್ಶಿ ರವಿಪ್ರಕಾಶ್   ದೊಡ್ಡಿಹಿತ್ಲು, ಸಸ್ತಾಂಗ ಪ್ರಮುಖ್ ಅಭಿಷೇಕ್ ಸಂಕೇಶ, ಭಜರಂಗದಳ ಸಂಯೋಜಕರಾಗಿ ವಿವೇಕ್ ಮಾಡಬಾಕಿಲು ಸಹ ಸಂಯೋಜಕರಾಗಿ ನೇಮಿಚಂದ್ರ ಡೊಡ್ಡಿಹಿತ್ಲು, ಯೋಗಿಶ್‌ ಪೈಲೂರು, ಗೋ ರಕ್ಷ ಪ್ರಮುಖ್ ಭರತ್ ಉರುಂಬಿ, ಸುರಕ್ಷ ಪ್ರಮುಖ್ ಹರ್ಷಿತ್ ಗೆಜ್ಜೆ , ಸಪ್ತಾಹಿಕ ಮಿಲನ್ ಆಗಿ ಪ್ರಸಾದ್ ಬೊಳ್ಳೂರು, ಅಖಾಡ್ ಪ್ರಮುಖ್ ರಂಜಿತ್ ಚೊಕ್ಕಾಡಿ, ವಿದ್ಯಾರ್ಥಿ ಪ್ರಮುಖ್ ಬಾಲಕೃಷ್ಣ ಪೈಲೂರು, ಸಹ ವಿದ್ಯಾರ್ಥಿ ಪಮುಖ್ ಆಗಿ ಗಣೇಶ್ ಕೆರಮೂಲೆ, ತೇಜಸ್ ಮಾರ್ಗಿಲಡ್ಕ‌ ಇವರನ್ನು ಅಯ್ಕೆ ‌ಮಾಡಲಾಯಿತು..

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading