Ad Widget

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಾಲ್ಸೂರು ವಲಯದ ನೂತನ ಪದಾಧಿಕಾರಿಗಳ ಆಯ್ಕೆ


ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಾಲ್ಸೂರು ವಲಯದ ನೂತನ ಪದಾಧಿಕಾರಿಗಳ ಆಯ್ಕೆಯು ಆ. 16ರಂದು ಪೈಚಾರು ಪಿ ಎ ಕಂಪೌಂಡಿನಲ್ಲಿ ನಡೆಯಿತು.
ಜಾಲ್ಸೂರು ವಲಯದ ಅಧ್ಯಕ್ಷರಾಗಿ ಆಬಿದ್ ಪೈಚಾರ್, ಕಾರ್ಯದರ್ಶಿಯಾಗಿ ಹಸನ್ ಕನಕಮಜಲು , ಉಪಾಧ್ಯಕ್ಷರಾಗಿ ಹನೀಫ್ ಪಿ ಕೆ , ಜೊತೆ ಕಾರ್ಯದರ್ಶಿಯಾಗಿ ಕರೀಮ್ ಬಿ ಎಸ್ ಆಯ್ಕೆಯಾದರು .ಚುನಾವಣಾ ಆಯ್ಕೆ ಪ್ರಕ್ರಿಯೆಯನ್ನು ರಝಾಕ್ ಪೈಚಾರು ರವರು ನಡೆಸಿಕೊಟ್ಟರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading