Ad Widget

ಪಂಜ ಪಂಚಾಯತ್ ಹಾಗೂ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಜೇಸಿಐ ಪಂಜ ಪಂಚಶ್ರೀ, ಗ್ರಾಮ ಪಂಚಾಯತ್ ಪಂಜ, ಬಿ.ಯಂ.ಎಸ್ ರಿಕ್ಷಾ ಚಾಲಕ ಮಾಲಕರ ಸಂಘ (ರಿ) ಪಂಜ, ಪಂಜ ಪರಿಸರದ ವರ್ತಕರು, ಭಾರತ ಸೈಟ್ & ಗೈಡ್ಸ್ ಸ್ಥಳೀಯ ಸಂಸ್ಥೆ ಇವುಗಳ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಇಂದು ಬೆಳಿಗ್ಗೆ ನಡೆಯಿತು. ಧ್ವಜಾರೋಹಣವನ್ನು ಡಾ. ದೇವಿಪ್ರಸಾದ್ ಕಾನತ್ತೂರು ಆಡಳಿತಾಧಿಕಾರಿ ಗ್ರಾಮ ಪಂಚಾಯತ್ ಪಂಜ ಇವರು ನೆರವೇರಿಸಿದರು.
ಧ್ವಜಾರೋಹಣದ ಬಳಿಕ ಗ್ರಾಮ ಪಂಚಾಯತ್ ಸಭಾಂಗಣ ಪಂಜ ಇಲ್ಲಿ ಸಭಾ ಕಾರ್ಯಕ್ರಮ ನಡೆಯಿತು‌. ಮುಖ್ಯ ಭಾಷಣಕಾರರಾಗಿ ಜೀಸಿ ಹರ್ಷಿತ್ ಪಡ್ರೆ ವಲಯಾಧಿಕಾರಿ, ವಲಯ 15 ಜೇಸಿ ಭಾರತ್ ಇವರು ಭಾಗವಹಿಸಿದ್ದರು‌. ವೇದಿಕೆಯಲ್ಲಿ ಮಣಿಯಾನ ಪುರುಷೋತ್ತಮ ಅಭಿವೃದ್ಧಿ ಅಧಿಕಾರಿಗಳು , ಗ್ರಾಮ ಪಂಚಾಯತ್ ಪಂಜ, ಲಕ್ಷ್ಮೀನಾರಾಯಣ ಹೆಕ್ಕಿಲ ಅಧ್ಯಕ್ಷರು , ಬಿ.ಯಂ.ಎಸ್ , ಘಟಕ ಪಂಜ, ಮೇದಪ್ಪ ವರ್ತಕರು , ಶುಭಲಕ್ಷ್ಮೀ ಸ್ಟೋರ್ ಪಂಜ, ಉದ್ಯಮಿ ದೇವಿಪ್ರಸಾದ್ ಜಾಕೆ, ಜೇಸಿ ಅಧ್ಯಕ್ಷರಾದ ನಾಗಮಣಿ ಕೆದಿಲ, ವಾಸುದೇವ ಮೇಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading