Ad Widget

ಪೈಚಾರ್ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬದ್ರಿಯ ಜುಮಾ ಮಸೀದಿ ಪೈಚಾರ್ ‌ಹಾಗೂ ಕುವ್ವತ್ತುಲ್ ಇಸ್ಲಾಂ ಮದರಸ ಪೈಚಾರ್ .
ಇದರ ವತಿಯಿಂದ 74 ನೇ ಸ್ವಾತಂತ್ರ್ಯ ದಿನಾಚರಣೆ ಮದರಸ ವಠಾರದಲ್ಲಿ ನಡೆಯಿತು.
ಬಿಜೆಎಮ್ ಅಧ್ಯಕ್ಷ ಇಬ್ರಾಹಿಂ ಪಿಕೆ.ಧ್ವಜಾರೋಹಣ ನೇರವೆರಿಸಿದು.ಮದರಸ ಸದರ್ ಮುಹಲ್ಲಿಮ್ ಮುಹಿಯದ್ದೀನ್ ಲತೀಫಿ ದುವಾ ನೇರವೆರಿಸಿದರು
ಈ ಸಂದರ್ಭದಲ್ಲಿ ಮದರಸ ಮುಹಲ್ಲಿಮರಾದ .ಸಲಾಂ ಮುಸ್ಲಿಯಾರ್,ಬಿಜೆಎಮ್ ಪ್ರಧಾನ ಕಾರ್ಯದರ್ಶಿ ರಝಾಕ್ ಅರ್ತಾಜೆ.
ಬಶೀರ್ ಆರ್ ಬಿ.AYC ಅಧ್ಯಕ್ಷರಾದ ಕರೀಮ್ ಕೆಎಮ್.AYC ಕಾರ್ಯದರ್ಶಿ ಅಬೂಸಾಲಿ ಕೆಪಿ. ಸತ್ತಾರ್ ಪೈಚಾರ್. ಹನೀಫ್ ಪಿಕೆ.ಹಾಗೂ ‌ ಸ್ಥಳೀಯರು ಭಾಗವಹಿಸಿದ್ದರು .

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading