
ಮುರುಳ್ಯ ಗ್ರಾಮ ಪಂಚಾಯತ್ ನಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಶ್ರೀ ಶ್ರೀಧರ್ ಕೆ ಆರ್ ರವರು ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರ ಗೀತೆಯೊಂದಿಗೆ ಆಚರಣೆಯನ್ನು ಮುಕ್ತಾಯಗೊಳಿಸಲಾಯಿತು. ಈ ಸಂದರ್ಭದಲ್ಲಿಪಂಚಾಯತ್ ನ ಮಾಜಿ ಸದಸ್ಯರು ಶ್ರೀಮತಿ ಯಶೋಧ ಇದುಂಗುಳಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀ ಸೀತಾರಾಮ ಎಸ್ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಶ್ರೀ ಪಚ್ಚೋಳಿ ಕೆ, ಶ್ರೀ ಪ್ರದೀಪ್ ಎಣ್ಮೂರು, ಶ್ರೀಮತಿ ಜಯಮ್ಮ ಕೆ ಶ್ರೀ ಮತಿ ಆಶಾ ಕೆ, ಶ್ರೀಮತಿ ರಂಜಿನಿ, ಗ್ರಂಥಾಲಯ ಮೆಲ್ವಿಚಾರಕರು ಶ್ರೀ ಸದಾನಂದ ಪಿ, ಗ್ರಾಮ ಸಹಾಯಕರಾದ ಶ್ರೀ ಸೋಮಪ್ಪ , ಅಂಗನವಾಡಿ ಕಾರ್ಯಕರ್ತರಾದ ಶ್ರೀಮತಿ ಯಶೋಧ, ಶ್ರೀಮತಿ ಕಿಶೋರಿ, ಶ್ರೀಮತಿ ಹೇಮಾವತಿ ಮತ್ತು ಶ್ರೀಮತಿ ಮೀರಾ , ಶ್ರೀಮತಿ ಭವಾನಿ ಆಶಾಕಾರ್ಯಕರ್ತೆಯರಾದ ಶ್ರೀಮತಿ ಶೀಲಾವತಿ ಶ್ರೀಮತಿ ಶಶಿಕಲಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.