Ad Widget

ನಡುಗಲ್ಲು ಮರಕತ ಶ್ರೀ ದುರ್ಗಾ ಭಜನಾ ಮಂಡಳಿ – ಅಧ್ಯಕ್ಷ : ವಿಜಯಕುಮಾರ್ ಚಾರ್ಮತ, ಕಾರ್ಯದರ್ಶಿ : ಸತೀಶ್ ಬಂಬುಳಿ

ಸತೀಶ್ ಬಂಬುಳಿ

ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ನಡುಗಲ್ಲು ಇದರ ವತಿಯಿಂದ ಶ್ರೀ ಕೃಷ್ಣಾ ಜನ್ಮಾಷ್ಠಮಿ ಪ್ರಯುಕ್ತ ನಡುಗಲ್ಲಿನ ನಿವೃತ್ತ ಯೋಧ ಚಿನ್ನಪ್ಪ ಗೌಡ ಪಡ್ರೆ ಇವರ ಮನೆಯಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಮಂಡಳಿ ಅಧ್ಯಕ್ಷ ಪ್ರಭಾಕರ ಪಡ್ರೆ, ಕಾರ್ಯದರ್ಶಿ ಧರ್ಮಪಾಲ ಚಾರ್ಮತ ಹಾಗೂ ಸದಸ್ಯರು ಹಾಜರಿದ್ದರು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಮುಂದಿನ ವರ್ಷದ ನೂತನ ಅಧ್ಯಕ್ಷ ರಾಗಿ ವಿಜಯಕುಮಾರ್ ಚಾರ್ಮತ, ಕಾರ್ಯದರ್ಶಿ ಸತೀಶ್ ಬಂಬುಳಿ ಇವರನ್ನು ಆಯ್ಕೆ ಮಾಡಲಾಯಿತು. ಸದಸ್ಯರು ಗಳಾದ ಚಂದ್ರಶೇಖರ ಮಾವಿನಕಟ್ಟೆ, ಚಂದ್ರಶೇಖರ ಬಾಳುಗೋಡು, ಸುಬ್ರಹ್ಮಣ್ಯ ಪಾಲ್ತಾಡು, ಬಾಲಕೃಷ್ಣ ಮರಕತ, ಯನೀತ್ ಪಡ್ರೆ,ಆಶ್ಲೇಷ್ ಪಡ್ರೆ, ನಿಶಿತ್ ಮೂರ್ಜೆ, ಸುಬ್ರಹ್ಮಣ್ಯ ಕೊಂಬೆಟ್ಟು, ಹರಿಶ್ಚಂದ್ರ ಕುಳ್ಳಂಪಾಡಿ, ನವೀನ್ ಬಾಳುಗೋಡು, ವಿಶ್ವನಾಥ್ ಕುತ್ಯಾಳ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading