ಗುತ್ತಿಗಾರು : ಪಾಸಿಟಿವ್ ಧೃಡಪಟ್ಟಿದ್ದ ಪತ್ರಕರ್ತರೊಬ್ಬರ ಎಲ್ಲಾ ಪ್ರಾಥಮಿಕ ಸಂಪರ್ಕಿತರ ವರದಿ ನೆಗೆಟಿವ್ amarasuddi - August 14, 2020 at 14:23 0 Tweet on Twitter Share on Facebook Pinterest Email ಸುಳ್ಯದಲ್ಲಿ ರಾಂಡಮ್ ಟೆಸ್ಟ್ ವೇಳೆ ಪಾಸಿಟಿವ್ ಬಂದಿದ್ದ ಗುತ್ತಿಗಾರಿನ ಪತ್ರಕರ್ತರೊಬ್ಬರ ಪ್ರಾಥಮಿಕ ಸಂಪರ್ಕಿತರೆಲ್ಲರಿಗೆ ಇಂದು ಗುತ್ತಿಗಾರು ಸರಕಾರಿ ಆಸ್ಪತ್ರೆಯಲ್ಲಿ ಟೆಸ್ಟ್ ನಡೆಸಲಾಗಿತ್ತು. ಈ ವೇಳೆ ಪ್ರಾಥಮಿಕ ಸಂಪರ್ಕಿತರಾಗಿದ್ದ ಮನೆಯವರೆಲ್ಲರ ವರದಿ ನೆಗೆಟಿವ್ ಬಂದಿದೆ. . . . . . . . . . Share this:WhatsAppLike this:Like Loading...