
ಅರಂತೋಡು ವಿಶ್ವ ಹಿಂದೂ ಪರಿಷತ್, ಬಜರಂಗದಳ ಹನುಮಾನ್ ಶಾಖೆಯಲ್ಲಿ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮ ಇಂದು ನಡೆಯಿತು
ವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ ಪೈಕ, ಸುಳ್ಯ ಪ್ರ ಖಂಡ ಗೋ ರಕ್ಷಖ್ ನವೀನ ಎಲಿಮಲೆ, ಸುಳ್ಯ ನಗರ ಸುರಕ್ಷಾ ಪ್ರಮುಖ್ ಪ್ರಶಾಂತ ಆಚಾರ್ಯ, ಸುಳ್ಯ ಸುರಕ್ಷಾ ಪ್ರಮುಖ್ ಸನತ್ ಚೊಕ್ಜಾಡಿ, ಕಲ್ಲುಗುಂಡಿ ಸಂಚಾಲಕ ಅಭಿಷೇಕ್ ಕಲ್ಲುಗುಂಡಿ, ಪರಿವಾರ ಸಂಘಟನೆ ಬಾ ಜ ಪ ಮಂಡಲ ಸಮಿತಿಯ ಖಜಾಂಜಿ ಶಿವಾನಂದ ಕುಕ್ಕುಂಬಳ ಉಪಸ್ಥಿತರಿದ್ದರು. ಅಭಿಷೇಕ್ ಕಲ್ಲುಗುಂಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪವನ್ ಕೊಡಂಕೇರಿ ನಿರೂಪಿಸಿದರು.