ಫಾತಿಮತ್ ಬಶಾಹಿರಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 577 ಅಂಕ amarasuddi - August 13, 2020 at 12:29 0 Tweet on Twitter Share on Facebook Pinterest Email ಸುಳ್ಯ ಹಳೆಗೇಟು ಬೆಟ್ಟಂಪಾಡಿ ನಿವಾಸಿ ಬಶೀರ್ ಕುತ್ತಮೊಟ್ಟೆ ಹಾಗೂ ನಿಶಾಬಿ ದಂಪತಿಗಳ ಪುತ್ರಿ ಫಾತಿಮತ್ ಬಶಾಹಿರ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 577 ಅಂಕವನ್ನು ಪಡೆದು ತೇರ್ಗಡೆ ಹೊಂದಿದ್ದಾರೆ. ಇವರು ಸುಳ್ಯ ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದಾರೆ. . . . . . . . . . Share this:WhatsAppLike this:Like Loading...