
ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಮಟ್ಟಕ್ಕೆ ಪ್ರಥಮ ಸ್ಥಾನ ಪಡೆದು ಕಡಬ ತಾಲೂಕಿಗೆ ಕೀರ್ತಿ ತಂದ ಬಳ್ಪ ಗ್ರಾಮದ ಎಣ್ಣೆಮಜಲು ನಿವಾಸಿ ಮೆಸ್ಕಾಂ ಗುತ್ತಿಗಾರು ಶಾಲೆ ಪ್ರಭಾರ ಜೂನಿಯರ್ ಇಂಜಿನಿಯರ್ ಆಗಿರುವ ಲೋಕೇಶ್ ರವರ ಪುತ್ರ ಅನುಷ್ ಮನೆಗೆ ಭೇಟಿ ಸನ್ಮಾನಿಸಿದರು.