
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲಿಮಲೆ ಸರಕಾರಿ ಪ್ರೌಢಶಾಲೆಗೆ ಶೇ 76.6 ಫಲಿತಾಂಶ ಬಂದಿದೆ. ಒಟ್ಟು 60 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅತಿ ಹೆಚ್ಚು ಅಂಕ ಪಡೆದವರು ಹಿತಾಶ್ರೀ ಪಿ. 605, ಮೇಘನಾ ಎಂ. 576, ಜಯಶ್ರೀ ಎ. ಆರ್. 576, ಕುಲಶ್ರೀ ಎಚ್. 566, ಮಮತಾ ಕೆಪಿ 560 ಅಂಕ ಪಡೆದಿರುತ್ತಾರೆ.